ಕರ್ನಾಟಕ

karnataka

ETV Bharat / bharat

ದಾವಣಗೆರೆಯಲ್ಲಿ ಏರಿಕೆ, ಮಂಗಳೂರಲ್ಲಿ ಇಳಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.. - ಇಂದು ಇಂಧನ ಬೆಲೆ

ದೇಶ ಹಾಗು ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂದು ಇಂಧನ ಬೆಲೆ ಹೇಗಿದೆ ನೋಡೋಣ.

Todays fuel price in India
ಇಂದಿನ ಪೆಟ್ರೋಲ್, ಡೀಸೆಲ್ ದರ

By

Published : Sep 12, 2022, 9:51 AM IST

ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.63 ರೂ.ಗೆ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಈ ಕೆಳಗಿನಂತಿದೆ...

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)
ಬೆಂಗಳೂರು 101.94 ರೂ. 87.89 ರೂ.
ಮಂಗಳೂರು 101.15 ರೂ. (70 ಪೈಸೆ ಇಳಿಕೆ) 87.15 ರೂ. (63 ಪೈಸೆ ಇಳಿಕೆ)
ಮೈಸೂರು 101.44 ರೂ. 87.43 ರೂ.
ಶಿವಮೊಗ್ಗ 103.66 ರೂ. 89.33 ರೂ.
ದಾವಣಗೆರೆ 104.19 ರೂ.(26 ಪೈಸೆ ಏರಿಕೆ) 89.73 ರೂ.(23 ಪೈಸೆ ಏರಿಕೆ)
ಹುಬ್ಬಳ್ಳಿ 101.65 ರೂ. 87.65 ರೂ.

ABOUT THE AUTHOR

...view details