ಕರ್ನಾಟಕ

karnataka

ETV Bharat / bharat

News today: ವೀಕೆಂಡ್​ ಲಾಕ್​ಡೌನ್ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಟಕದಲ್ಲಿ ವೀಕೆಂಡ್​ ಲಾಕ್​ಡೌನ್​ ಜಾರಿ

ಪ್ರಧಾನ ಮಂತ್ರಿ ಮೋದಿಗೆ ಪಂಜಾಬ್​​ನಲ್ಲಿ ಉಂಟಾದ ಭದ್ರತಾ ಲೋಪದ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಸೇರಿದಂತೆ ಇಂದು ಗಮನಿಸಬಹುದಾದ ಪ್ರಮುಖ ಸುದ್ದಿಗಳು ಇಲ್ಲಿವೆ.

News today
ಇಂದಿನ ಪ್ರಮುಖ ವಿದ್ಯಮಾನಗಳು

By

Published : Jan 7, 2022, 6:34 AM IST

  • ಸುಪ್ರೀಂ ಕೋರ್ಟ್​​ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ ಕುರಿತು ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ
  • ಒಮಿಕ್ರಾನ್​​​ ನಿಯಂತ್ರಣದ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಪ್ರಧಾನಿ ಮೋದಿ ವರ್ಚುಯಲ್ ಸಭೆ
  • ಇಂದು ರಾತ್ರಿಯಿಂದ ಕರ್ನಾಟಕದಲ್ಲಿ ವೀಕೆಂಡ್​ ಲಾಕ್​ಡೌನ್​ ಜಾರಿ
  • ಸಿಎಂ ಬೊಮ್ಮಾಯಿ ಅವರಿಂದ ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಗತಿ ಪರಿಶೀಲನಾ ಸಭೆ
  • ರಾಜ್ಯದಲ್ಲಿ ಹಿಂದೂ ದೇವಾಲಯಗಳ ಖಾಸಗೀಕರಣಕ್ಕೆ ಸರಕಾರದ ಸಿದ್ಧತೆ ವಿರೋಧಿಸಿ ಅರ್ಚಕರ ನಿಯೋಗದಿಂದ ಡಿಕೆಶಿ ಭೇಟಿ
  • ಬೆಳಗಾವಿಯಲ್ಲಿ ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ಉದ್ಘಾಟನೆ
  • ಚುನಾವಣೆ ಬಗ್ಗೆ ವಿಸ್ತಾರವಾಗಿ ಚರ್ಚಿಸಲು ಜೆಡಿಎಸ್​ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಭೆ
  • ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅವರಿಂದ ಎರಡನೇ CNCI ಕ್ಯಾಂಪಸ್ ಉದ್ಘಾಟನೆ
  • ಪಂಜಾಬ್​ನಲ್ಲಿ ಇಂದಿನಿಂದ ಶಾಲೆಗಳು ಪುನಾರಂಭ
  • ಆಸ್ಟ್ರೇಲಿಯಾ vs ಇಂಗ್ಲೆಂಡ್​ ನಡುವಿನ 4ನೇ ಆ್ಯಶಸ್ ಟೆಸ್ಟ್​ ಪಂದ್ಯ

ABOUT THE AUTHOR

...view details