ಜೈಪುರ: ರಾಜಸ್ಥಾನದಲ್ಲಿ ನಾಲ್ವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಚಿಸವ ಪರ್ಸಾದಿ ಲಾಲ್ ಮೀನಾ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಮತ್ತೆ ನಾಲ್ವರಿಗೆ ಒಮಿಕ್ರಾನ್ ಸೋಂಕು - ರಾಜಸ್ಥಾನದಲ್ಲಿ ನಾಲ್ವರಲ್ಲಿ ಒಮಿಕ್ರಾನ್ ಪತ್ತೆ
ಈ ಮೊದಲು ರಾಜಸ್ಥಾನದ ಜೈಪುರದಲ್ಲಿ ಒಟ್ಟು ಒಂಬತ್ತು ಒಮಿಕ್ರಾನ್ ರೂಪಾಂತರದ ಪ್ರಕರಣ ವರದಿಯಾಗಿದ್ದವು. ಒಮಿಕ್ರಾನ್ 34 ಜನರ ಮಾದರಿಗಳನ್ನು ಜೀನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿತ್ತು..

ರಾಜಸ್ಥಾನದಲ್ಲಿ ನಾಲ್ವರಲ್ಲಿ ಒಮಿಕ್ರಾನ್ ಪತ್ತೆ
ಇದನ್ನೂ ಓದಿ: ಹೂಡಿಕೆದಾರರನ್ನು ವಂಚಿಸಿದ ಆರೋಪ: ಸಹಾರಾ ಗ್ರೂಪ್ ಅಧ್ಯಕ್ಷರ ಬಂಧನಕ್ಕೆ ವಾರಂಟ್
ಈ ಮೊದಲು ರಾಜಸ್ಥಾನದ ಜೈಪುರದಲ್ಲಿ ಒಟ್ಟು ಒಂಬತ್ತು ಒಮಿಕ್ರಾನ್ ರೂಪಾಂತರದ ಪ್ರಕರಣ ವರದಿಯಾಗಿದ್ದವು. ಒಮಿಕ್ರಾನ್ 34 ಜನರ ಮಾದರಿಗಳನ್ನು ಜೀನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರಲ್ಲಿ ಒಂಬತ್ತು ಜನರಿಗೆ ಒಮಿಕ್ರಾನ್ ಇರುವುದು ಕಂಡು ಬಂದಿತ್ತು.