ನವದೆಹಲಿ: ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಏಮ್ಸ್ಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೊನಾದಿಂದ ಗುಣಮುಖವಾಗಿದ್ದಾರೆ. ದೆಹಲಿಯ ಏಮ್ಸ್ನ ಟ್ರೌಮಾ ಕೇಂದ್ರದಿಂದ ಇಂದು ಬಿಡುಗಡೆ ಆಗಿದ್ದಾರೆ ಎಂದು ಏಮ್ಸ್ ಆಡಳಿತ ಮಂಡಳಿ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಕೋವಿಡ್ನಿಂದ ಚೇತರಿಸಿಕೊಂಡ ಮಾಜಿ ಪಿಎಂ: ಆಸ್ಪತ್ರೆಯಿಂದ ಡಿಸ್ಚಾರ್ಜ್ - ಮನಮೋಹನ್ ಸಿಂಗ್
ಕೋವಿಡ್ನಿಂದ ಚೇತರಿಸಿಕೊಂಡ ಮಾಜಿ ಪಿಎಂ ಮನಮೋಹನ್ ಸಿಂಗ್ ಇಂದು ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Former PM Manmohan Singh discharged from AIIMS
ಮಾಜಿ ಪ್ರಧಾನಿಗೆ ಏಪ್ರಿಲ್ 2ನೇ ವಾರದಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು. ಅವರು ಏಪ್ರಿಲ್ 19 ರಂದು ದೆಹಲಿಯ ಏಮ್ಸ್ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.