ಕರ್ನಾಟಕ

karnataka

ETV Bharat / bharat

ಮೆದುಳು ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ ಹಾದಿಯಲ್ಲಿ ಬಿಶನ್​ ಸಿಂಗ್​ ಬೇಡಿ - ಮಾಜಿ ಕ್ರಿಕೆಟಿಗ ಬಿಶನ್​ ಸಿಂಗ್​ ಬೇಡಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕನ ಆಪ್ತರೋರ್ವರ ಪ್ರಕಾರ, 74 ವರ್ಷದ ಬೇಡಿ ಎರಡು ಮೂರು ದಿನಗಳ ಹಿಂದೆ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆಂದು ಹೇಳಿದ್ದಾರೆ.

Bishan Singh Bedi
ಬಿಶನ್​ ಸಿಂಗ್​ ಬೇಡಿ

By

Published : Mar 5, 2021, 6:22 PM IST

ಹೈದರಾಬಾದ್​ : ಮಾಜಿ ಕ್ರಿಕೆಟಿಗ ಬಿಶನ್​ ಸಿಂಗ್​ ಬೇಡಿ ಕೆಲವು ದಿನಗಳ ಹಿಂದೆ ನಗರದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತದ ಮಾಜಿ ನಾಯಕನ ಆಪ್ತರೋರ್ವರ ಪ್ರಕಾರ, 74 ವರ್ಷದ ಬೇಡಿ ಎರಡು ಮೂರು ದಿನಗಳ ಹಿಂದೆ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆಂದು ಹೇಳಿದ್ದಾರೆ.

ಭಾರತದ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್​ಗಳಲ್ಲಿ ಒಬ್ಬರಾದ ಬೇಡಿ 1967 ಮತ್ತು 1979ರ ನಡುವೆ 67 ಟೆಸ್ಟ್ ಮತ್ತು 10 ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

ABOUT THE AUTHOR

...view details