ಹೈದರಬಾದ್ :ಸುಪ್ರೀಂಕೋರ್ಟ್ನಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ತಾಯಿ ಶಾಂತಿ ಗೊಗೊಯ್ ಅವರು ನಿಧನರಾಗಿದ್ದಾರೆ.
ನಿವೃತ್ತ ಸಿಜೆಐ ರಂಜನ್ ಗೊಗೊಯ್‌ಗೆ ಮಾತೃವಿಯೋಗ - Ranjan gogoi's mother Shanti Gogoi has passed away
ಅಸ್ಸೋಂನ ಮಾಜಿ ಮುಖ್ಯಮಂತ್ರಿ ಕೇಶವ್ ಚಂದ್ರ ಗೊಗೊಯ್ ಅವರ ಪತ್ನಿ ಹಾಗೂ ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ತಾಯಿ ಶಾಂತಿ ಗೊಗೊಯ್ ನಿಧನರಾಗಿದ್ದಾರೆ.
ರಂಜನ್ ಗೊಗೊಯ್ ಅವರ ತಾಯಿ ಶಾಂತಿ ಗೊಗೊಯ್ ನಿಧನ
ಇವರು ಅಸ್ಸೋಂನ ಮಾಜಿ ಮುಖ್ಯಮಂತ್ರಿ ಕೇಶವ್ ಚಂದ್ರ ಗೊಗೊಯ್ ಅವರ ಪತ್ನಿಯಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಶಾಂತಿ ಗೊಗೊಯ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದರು. ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.