ಕರ್ನಾಟಕ

karnataka

ETV Bharat / bharat

ಪಂಜಾಬಿನ ತರನ್‌ತರನ್ ಬಳಿ 5 ಕೆಜಿ ಹೆರಾಯಿನ್ ಜೊತೆ ಡ್ರೋನ್ ಪತ್ತೆ - ಈಟಿವಿ ಭಾರತ ಕನ್ನಡ

ತರನ್‌ತರನ್ ಜಿಲ್ಲೆಯಲ್ಲಿ 5 ಕೆಜಿ ಹೆರಾಯಿನ್ ಜೊತೆಗೆ ಡ್ರೋನ್ ಪತ್ತೆಯಾಗಿದೆ.

five-packets-of-heroin-along-with-a-pakistani-drone-were-recovered
ಪಂಜಾಬಿನ ತರನ್ ತಾರನ್ ಬಳಿ 5 ಕೆಜಿ ಹೆರಾಯಿನ್ ಜೊತೆ ಡ್ರೋನ್ ಪತ್ತೆ

By

Published : Dec 2, 2022, 1:42 PM IST

ತರನ್‌ತರನ್(ಪಂಜಾಬ್): ಪಂಜಾಬ್‌ನ ತರನ್‌ತರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಮೈದಾನದಲ್ಲಿ 5 ಕೆಜಿ ಹೆರಾಯಿನ್ ಜೊತೆಗೆ ಡ್ರೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಪೊಲೀಸರು ಮತ್ತು ಗಡಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ರೋಟರ್‌ಗಳನ್ನು ಹೊಂದಿರುವ ದೊಡ್ಡ ಗಾತ್ರದ ಡ್ರೋನ್ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details