ಕರ್ನಾಟಕ

karnataka

ETV Bharat / bharat

ಲುಧಿಯಾನ: ಕೊಳದಲ್ಲಿ ಮುಳುಗಿ ಆರು ಮಕ್ಕಳು ದುರ್ಮರಣ - ನೀರಿನಲ್ಲಿ ಮುಳುಗಿ ಮಕ್ಕಳು ಸಾವು

ಕೊಳದಲ್ಲಿ ಮುಳುಗಿ ಆರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಪಂಜಾಬ್​ನ ಲೂಧಿಯಾನ ಪ್ರದೇಶದಲ್ಲಿ ನಡೆದಿದೆ.

ಆರು ಮಕ್ಕಳು ದುರ್ಮರಣ
ಆರು ಮಕ್ಕಳು ದುರ್ಮರಣ

By

Published : May 14, 2021, 6:29 PM IST

ಲುಧಿಯಾನ (ಪಂಜಾಬ್): ಜಿಲ್ಲೆಯ ಮಂಗಢ್​​ ಪ್ರದೇಶದ ಕೊಳದಲ್ಲಿ ಮುಳುಗಿ ಆರು ಮಕ್ಕಳು ಮೃತಪಟ್ಟಿದ್ದಾರೆ. ಇದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಆಟವಾಡುತ್ತಿದ್ದಾಗ ಅವಘಡ ಸಂಭವಿಸಿದೆ ಎನ್ನಲಾಗ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details