ಮುಂಬೈ: ಮುಂಬೈನ ಮಂಖುರ್ಡ್ ಏರಿಯಾದಲ್ಲಿ ಭಾರಿ ಅಗ್ನಿ ಅವಘಡ (Fire breaks)ಸಂಭವಿಸಿದೆ. ಮಂಡಾಲದ ಸ್ಕ್ರ್ಯಾಪ್ ಮಾರ್ಕೆಟ್ ಗೋಡೌನ್ನಲ್ಲಿ(Mandala scrap market godowns in Mankhurd ) ಈ ಘಟನೆ ನಡೆದಿದ್ದು ಅಪಾರ ಹಾನಿಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.
ವಾಣಿಜ್ಯ ನಗರಿಯಲ್ಲಿ ಭಾರಿ ಅಗ್ನಿ ಅವಘಡ - ಮುಂಬೈನ ಮಂಖುರ್ಡ್ ಏರಿಯಾದಲ್ಲಿ ಭಾರಿ ಅಗ್ನಿ ಅವಘಡ
ಮಂಡಾಲದ ಸ್ಕ್ರ್ಯಾಪ್ ಮಾರ್ಕೆಟ್ ಗೋಡೌನ್ನಲ್ಲಿ ಈ ಘಟನೆ ನಡೆದಿದ್ದು ಅಪಾರ ಹಾನಿಯಾಗಿದೆ.ಸುಮಾರು ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ
Fire breaks out in Mandala scrap market godowns in Mankhurd area of Mumbai
ಇದನ್ನೂ ಓದಿ:ombudsman schemes: ರಿಟೇಲ್ ಡೈರೆಕ್ಟ್, ಒಂಬುಡ್ಸ್ಮನ್ಸ್ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ
ಸುಮಾರು ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಸುಮಾರು 12 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, 150 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. 10 ಟ್ಯಾಂಕರ್ಗಳು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕೆಲಸ ಮಾಡಿವೆ. ತಕ್ಷಣಕ್ಕೆ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದುಕೊಂಡಿದ್ದಾರೆ.