ಕರ್ನಾಟಕ

karnataka

ETV Bharat / bharat

ದೆಹಲಿಯ ರಾಜ್‌ಘಾಟ್‌ ವಿದ್ಯುತ್‌ ಘಟಕದಲ್ಲಿ ಬೆಂಕಿ ಅವಘಡ - ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯ ರಾಜ್‌ಘಾಟ್‌ ಪವರ್‌ ಸ್ಟೇಷನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Fire breaks out at delhi's Rajghat power station, no causality reported
ದೆಹಲಿಯ ರಾಜ್‌ಘಾಟ್‌ ವಿದ್ಯುತ್‌ ಘಟಕದಲ್ಲಿ ಬೆಂಕಿ

By

Published : Jul 10, 2021, 9:11 PM IST

ನವದೆಹಲಿ: ರಾಜ್‌ಘಾಟ್‌ ವಿದ್ಯುತ್‌ ಘಟಕದಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ಬೆಂಕಿ ತಹಬದಿಗೆ ಬಂದಿದ್ದು, ಕೂಲಿಂಗ್ ಪ್ರಕ್ರಿಯೆ ಮುಂದುವರೆದಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details