ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಿಶಾಖ ಹೆಚ್‌ಪಿಸಿಎಲ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿದೆ.
ವಿಶಾಖಪಟ್ಟಣಂ ಹೆಚ್‌ಪಿಸಿಎಲ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ - Fire Accident in VIshakapatnam
ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಇದರ ತೀವ್ರತೆ ಹೆಚ್ಚಾಗುತ್ತಿದ್ದಂತೆ ಅಪಘಾತದ ಅಲರಾಂ ಸೈರನ್ ಹೊಡೆಸಿ ಉದ್ಯೋಗಿಗಳನ್ನು ಹೊರ ಕಳುಹಿಸಲಾಗಿದೆ..
ಅಗ್ನಿ ಅವಘಡ
ಇಲ್ಲಿನ ಹೆಚ್‌ಪಿಸಿಎಲ್ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ್ದು, ಇದರ ತೀವ್ರತೆ ಹೆಚ್ಚಾಗುತ್ತಿದ್ದಂತೆ ಅಪಘಾತದ ಅಲರಾಂ ಸೈರನ್ ಹೊಡೆಸಿ ಉದ್ಯೋಗಿಗಳನ್ನು ಹೊರ ಕಳುಹಿಸಲಾಗಿದೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.