ಕರ್ನಾಟಕ

karnataka

ETV Bharat / bharat

ನಡುರಸ್ತೆಯಲ್ಲೇ ಹೈಕೋರ್ಟ್ ವಕೀಲರ ಹತ್ಯೆ ಪ್ರಕರಣ: ಎಫ್ಐಆರ್ ದಾಖಲು - FIR registered

ವಕೀಲ ದಂಪತಿಯ ಹತ್ಯೆ ಪ್ರಕರಣದಲ್ಲಿ ವೆಲ್ಡಿ ವಸಂತ ರಾವ್, ಕುಂಟಾ ಶ್ರೀನಿವಾಸ್ ಮತ್ತು ಅಕ್ಕಪಾಕ ಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

murder
murder

By

Published : Feb 18, 2021, 4:17 PM IST

ಹೈದರಾಬಾದ್ (ತೆಲಂಗಾಣ):ರಾಜ್ಯದಲ್ಲಿ ನಿನ್ನೆ ನಡೆದಹೈಕೋರ್ಟ್ ವಕೀಲ ದಂಪತಿಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ.

ಎಫ್ಐಆರ್ ದಾಖಲು

ಮೃತ ವಾಮನ್ ರಾವ್ ಅವರ ತಂದೆ ಕಿಶನ್ ರಾವ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪಿತೂರಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಎಫ್ಐಆರ್ ದಾಖಲು

ವೆಲ್ಡಿ ವಸಂತ ರಾವ್, ಕುಂಟಾ ಶ್ರೀನಿವಾಸ್ ಮತ್ತು ಅಕ್ಕಪಾಕ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 302, 341 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್ಐಆರ್ ದಾಖಲು

ಪೆದ್ದಪಳ್ಳಿ ಜಿಲ್ಲೆಯ ರಾಮಗಿರಿ ವಲಯದ ಕಲ್ವಾಚಾರ್ಲದಲ್ಲಿ ನಿನ್ನೆ ವಾಮನ್ ರಾವ್ ಮತ್ತು ಅವರ ಪತ್ನಿಯನ್ನು ಅಪರಿಚಿತ ಹಲ್ಲೆಕೋರರು ನಡುರಸ್ತೆಯಲ್ಲಿಯೇ ಹತ್ಯೆಗೈದಿದ್ದರು.

ABOUT THE AUTHOR

...view details