ಭೋಪಾಲ್( ಮಧ್ಯಪ್ರದೇಶ): ಮೊರೆನಾ ಜಿಲ್ಲೆಯ ಕೈಲಾರಸ್ ತಹಸಿಲ್‌ನಲ್ಲಿನ ಕೋಚಿಂಗ್ ಸೆಂಟರ್‌ಗಳ ಸುತ್ತಮುತ್ತಲಿನ ವಿದ್ಯಾರ್ಥಿಗಳ ನಡುವೆ ಭಾರಿ ಜಗಳವಾಗಿದೆ. ಈ ಜಗಳದಲ್ಲಿ ಪರಸ್ಪರ ರೌಡಿಗಳ ಹಾಗೆ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
VIDEO: ಕೋಚಿಂಗ್ ಸೆಂಟರ್ ಮುಂದೆ ರೌಡಿಗಳ ಹಾಗೆ ವಿದ್ಯಾರ್ಥಿಗಳ ಹೊಡೆದಾಟ - ಮಧ್ಯಪ್ರದೇಶ
ರಾಸೊಯ್ ಗಾಲಿಯಲ್ಲಿ ಗರಿಷ್ಠ ಸಂಖ್ಯೆಯ ಕೋಚಿಂಗ್ ಸೆಂಟರ್‌ಗಳಿವೆ. ಅಲ್ಲಿ ದಿನವಿಡೀ ವಿದ್ಯಾರ್ಥಿನಿಯರನ್ನು ರ‍್ಯಾಗಿಂಗ್ ಮಾಡಲಾಗುತ್ತದಂತೆ. ಆದರೂ ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಕೋಚಿಂಗ್ ಸೆಂಟರ್ ಮುಂದೆ ವಿದ್ಯಾರ್ಥಿಗಳ ತೀವ್ರ ಜಟಾಪಟಿ
ಘಟನೆಯ ವಿಡಿಯೋ ಪೊಲೀಸರಿಗೆ ತಲುಪಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ರಾಸೊಯ್ ಗಾಲಿಯಲ್ಲಿ ಗರಿಷ್ಠ ಸಂಖ್ಯೆಯ ಕೋಚಿಂಗ್ ಸೆಂಟರ್‌ಗಳಿವೆ. ಅಲ್ಲಿ ದಿನವಿಡೀ ವಿದ್ಯಾರ್ಥಿನಿಯರಿಗೆ ರ‍್ಯಾಗಿಂಗ್ ಮಾಡಲಾಗುತ್ತದಂತೆ. ಈ ಕಾರಣಕ್ಕೆ ಸ್ಥಳೀಯರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.