ಹರಿಯಾಣ: ಮೂರು ಕೃಷಿ ಕಾಯ್ದೆಗಳು ರದ್ದು ಮಾಡಬೇಕು ಎಂದು ಆಗ್ರಹಿಸಿ ರೈತರು ಸುಮಾರು 116 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ಪ್ರದೇಶ ಸಿಂಘುವಿನಲ್ಲಿ ಕಬಡ್ಡಿ ಪಂದ್ಯ: ವಿಡಿಯೋ
ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ಸೋಮವಾರ ಕಬಡ್ಡಿ ಪಂದ್ಯವನ್ನು ಆಯೋಜನೆ ಮಾಡಲಾಗಿದ್ದು, ಅತ್ಯುತ್ತಮ ಆಟಗಾರನಿಗೆ 1.11 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಸಿಂಘುವಿನಲ್ಲಿ ಕಬಡ್ಡಿ ಪಂದ್ಯ
ಇನ್ನು ಈ ವೇಳೆ ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ಸೋಮವಾರ ಕಬಡ್ಡಿ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು.
ಸುಮಾರು 100 ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಮುಂದಿನ ಎರಡು ದಿನಗಳವರೆಗೆ ಸ್ಪರ್ಧೆ ಮುಂದುವರಿಯಲಿದ್ದು, ಅತ್ಯುತ್ತಮ ಆಟಗಾರನಿಗೆ 1.11 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.