ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಸೇರಿ ಇಬ್ಬರು ಸಾವು - ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ರೈತರು ಸಾವು
सिंघु बॉर्डर पर बीती देर रात रसोई ढाबे के सामने एक तेज रफ्तार कार सवार चालक ने एक ट्राली में जोरदार टक्कर मार दी. जिसमें कार चालक समेत ट्राली में सो रहे किसान की मौत हो गई.
11:29 December 05
ತಡರಾತ್ರಿ ದೆಹಲಿಯ ಡಾಬಾ ಮುಂದೆ ನಡೆದ ದುರ್ಘಟನೆ
ಸೋನಿಪತ್ (ಹರಿಯಾಣ): ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಇಲ್ಲಿನ ಅಂತರ್‌ರಾಜ್ಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಹಾಗು ಆತನ ಕಾರು ಚಾಲಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಓದಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ: ಕೇಂದ್ರ - ರೈತರ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
ತಡರಾತ್ರಿ ದೆಹಲಿಯ ಡಾಬಾ ಮುಂದೆ ನಿಲ್ಲಿಸಿದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ರಾಜೇಶ್ ಸ್ಥಳದಲ್ಲೇ ಮೃತಪಟ್ಟರೆ, ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಲಗಿದ್ದ ಪಂಜಾಬ್ ಮೂಲದ ರೈತ ಸುರೇಂದ್ರ ಕಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.