ಕರ್ನಾಟಕ

karnataka

ETV Bharat / bharat

ರಾಜ್ಯಸಭೆಯಲ್ಲಿ ಚೇರಮನ್​ ವೆಂಕಯ್ಯ ನಾಯ್ಡು ಬೀಳ್ಕೊಡುಗೆ ಸೇರಿ ಪ್ರಮುಖ ವಿದ್ಯಮಾನಗಳು - ರಾಜ್ಯಸಭೆಯಲ್ಲಿ ಚೇರಮನ್​ ವೆಂಕಯ್ಯ ನಾಯ್ಡು ಬೀಳ್ಕೊಡುಗೆ

ರಾಜ್ಯಸಭೆಯಲ್ಲಿ ಚೇರಮನ್​ ವೆಂಕಯ್ಯ ನಾಯ್ಡು ಅವರಿಗೆ ಬೀಳ್ಕೊಡುಗೆ, ಸಂಸತ್ ಅಧಿವೇಶನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು

Etv Bharat,newstoday
Etv Bharat,newstoday

By

Published : Aug 8, 2022, 7:18 AM IST

  • ರಾಜ್ಯಸಭೆ ಚೇರಮನ್​ ವೆಂಕಯ್ಯ ನಾಯ್ಡು ಅವರಿಗೆ ಬೀಳ್ಕೊಡುಗೆ: ಪ್ರಧಾನಿ ಮೋದಿ ಸೇರಿ ಸಂಸದರು ಭಾಗಿ
  • ಉಭಯ ಸದನಗಳ ಸಂಸತ್ ಅಧಿವೇಶನ
  • ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓಡಾಟ, ಸಭೆ
  • ಬೆಂಗಳೂರು: ಗಾಂಧಿ ಪ್ರತಿಮೆ ಮುಂದೆ ಜೆಡಿಯುನಿಂದ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ
  • ರಾಮನಗರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ
  • ಲಖನೌದಲ್ಲಿ ಬಿಜೆಪಿ ಯುವ ಮೋರ್ಚಾ ಸಭೆಯ ಸಮಾರೋಪ ಸಮಾರಂಭ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ
  • ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ
  • ಬರ್ಮಿಂಗ್​ಹ್ಯಾಮ್​ನಲ್ಲಿ ಕಾಮನ್​ವೆಲ್ತ್​ ಗೇಮ್ಸ್: ಇಂದು ಕೊನೆಯ ದಿನ

ABOUT THE AUTHOR

...view details