ರಂಬನ್ (ಜಮ್ಮು ಮತ್ತು ಕಾಶ್ಮೀರ):ಜಿಲ್ಲೆಯ ಜಮ್ಮು ಮತ್ತು ಶ್ರೀನಗರ ಹೆದ್ದಾರಿಯ ನಶ್ರಿ ಟನಲ್ ಬಳಿ ಮೆಟಡೋರ್ ವಾಹನವೊಂದರಿಂದ ಅನುಮಾನಾಸ್ಪದ ಸ್ಪೋಟಕಗಳನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ.
ನಸ್ಹರಿ ಟನಲ್ ಬಳಿ ವಾಹನದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಈ ಸ್ಪೋಟಕಗಳು ಈ ಸ್ಟಿಕಿ ಬಾಂಬ್ ಆಗಿದ್ದು, ಇದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ನಾವು ಟ್ರಕ್ ಮತ್ತು ಟಾಕ್ಸಿ ಚಾಲಕರು ಈ ಸ್ಟಿಕಿ ಬಾಂಬ್ ಅಪಾಯದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ. ಇದರ ಕುರಿತು ತನಿಖೆ ಆರಂಭವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ