ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ 2022 ರ ಎರಡನೇ ಹಂತದ ಮತದಾನ ಇಂದು ಸಂಜೆ 5:30 ಕ್ಕೆ ಮುಕ್ತಾಯಗೊಂಡಿದ್ದು, ಆರಂಭಿಕ ಎಕ್ಸಿಟ್ ಪೋಲ್‌ಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ರಾಜ್ಯಗಳನ್ನು ಬಿಜೆಪಿ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿವೆ. TV9 ಗುಜರಾತಿ ಮತ್ತು ರಿಪಬ್ಲಿಕ್ ಟಿವಿ ಈ ಅಂದಾಜನ್ನು ಮಾಡಿದೆ.
ಲೈವ್ ಅಪ್ಡೇಟ್ ಇಲ್ಲಿದೆ:
ಗುಜರಾತ್ ಎಕ್ಸಿಟ್ ಪೋಲ್ಸ್:
ಟಿವಿ 9: ಬಿಜೆಪಿ - 125-130 ಸ್ಥಾನ
ಕಾಂಗ್ರೆಸ್ 30-40
ಎಎಪಿ 3-5 ಸ್ಥಾನ
ಇತರರು 3-7 ಸ್ಥಾನ
ಜನ ಕಿ ಬಾತ್: ಬಿಜೆಪಿ : 117 - 140 ಸ್ಥಾನ
ಕಾಂಗ್ರೆಸ್ - 34 - 51ಸ್ಥಾನ