ರಾಂಚಿ(ಜಾರ್ಖಂಡ್):ಬರ್ಕಗಾಂವ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ಮಾಜಿ ಸಚಿವ ಯೋಗೇಂದ್ರ ಸಾವೋ ಹಾಗೂ ಪತ್ನಿ, ಮಾಜಿ ಶಾಸಕಿ ನಿರ್ಮಲಾದೇವಿಗೆ 10 ವರ್ಷ ಶಿಕ್ಷೆಯನ್ನು ವಿಧಿಸಿ ರಾಂಚಿ ನ್ಯಾಯಾಲಯ ತೀರ್ಪು ನೀಡಿದೆ.
ಜಾರ್ಖಂಡ್ನ ಮಾಜಿ ಸಚಿವ ಯೋಗೇಂದ್ರ ಸಾವೋ, ಮಾಜಿ ಶಾಸಕಿಗೆ 10 ವರ್ಷ ಜೈಲು ಶಿಕ್ಷೆ - ಮಾಜಿ ಶಾಸಕಿ ನಿರ್ಮಲಾದೇವಿ ಶಿಕ್ಷೆ
ಜಾರ್ಖಂಡ್ನ ರಾಂಚಿ ನ್ಯಾಯಾಲಯವು ಬರ್ಕಗಾಂವ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ಮಾಜಿ ಸಚಿವ ಯೋಗೇಂದ್ರ ಸಾವೋ ಹಾಗೂ ಪತ್ನಿ, ಮಾಜಿ ಶಾಸಕಿ ನಿರ್ಮಲಾದೇವಿಗೆ ಶಿಕ್ಷೆ ವಿಧಿಸಿದೆ.
ಜಾರ್ಖಂಡ್ನ ಮಾಜಿ ಸಚಿವ ಯೋಗೇಂದ್ರ ಸಾವೋ ಮತ್ತು ಮಾಜಿ ಶಾಸಕಿ 10 ವರ್ಷ ಜೈಲು ಶಿಕ್ಷೆ
ಕೆಲವು ದಿನಗಳ ಹಿಂದಷ್ಟೇ ರಾಂಚಿ ನ್ಯಾಯಾಲಯ ಯೋಗೇಂದ್ರ ಸಾವೋ ಮತ್ತು ನಿರ್ಮಲಾದೇವಿ ಅವರನ್ನು 2015ರ ಬರ್ಕಗಾಂವ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿಂತೆ ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯನ್ನು ಪ್ರಕಟಿಸಿದೆ. ಯೋಗೇಂದ್ರ ಸಾವೋ ಪುತ್ರ ಅಂಕಿತ್ ರಾಜ್ನನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣದಿಂದ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ:ಬಿರ್ಭೂಮ್ ಹತ್ಯಾಕಾಂಡ: ಸಜೀವ ದಹನಕ್ಕೂ ಮುನ್ನ ಭಾರಿ ಥಳಿತಕ್ಕೊಳಗಾಗಿದ್ದರು ಆ 8 ಮಂದಿ!
Last Updated : Mar 24, 2022, 2:55 PM IST