ಕರ್ನಾಟಕ

karnataka

By

Published : Oct 30, 2021, 6:17 AM IST

ETV Bharat / bharat

ಪುನೀತ್​ ಅಂತಿಮ ದರ್ಶನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

ರಾಷ್ಟ್ರ, ರಾಜ್ಯ, ಕ್ರೀಡೆ, ಸಿನಿಮಾ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

news today
news today

  • ನಟ ಪುನೀತ್ ರಾಜ್​ಕುಮಾರ್ ನಿಧನ: ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ
  • ಪುನೀತ್ ನಿಧನ ಹಿನ್ನೆಲೆ: ಬೆಂಗಳೂರು ವಿವಿ ಎಂಬಿಎ, ಬಿ.ಇಡಿ ಪರೀಕ್ಷೆ ಮುಂದೂಡಿಕೆ
  • ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಪುನೀತ್ ಪುತ್ರಿ ಧೃತಿ
  • ಪುನೀತ್ ನಿಧನ: ಸಿಎಂ ಚಿಕ್ಕಮಗಳೂರು ಮತ್ತು ಹಾಸನ ಪ್ರವಾಸ ಮುಂದೂಡಿಕೆ
  • ಪುನೀತ್​ ಅಸ್ತಂಗತ: ಖಾಸಗಿ ಶಾಲೆಗಳಿಂದ ಸಂತಾಪ, ಇಂದು ರಜೆ ಘೋಷಣೆ
  • ನಟ ಪುನೀತ್ ರಾಜ್​​ಕುಮಾರ್ ನಿಧನ: ಬೆಂಗಳೂರಿನಲ್ಲಿ ಮೂರು ದಿನ ಮದ್ಯಮಾರಾಟ ನಿಷೇಧ
  • ಬೈ ಎಲೆಕ್ಷನ್​: ಸಿಂದಗಿ - ಹಾನಗಲ್​​ ಕ್ಷೇತ್ರಗಳಲ್ಲಿಂದು ಮತದಾನ
  • ಬಳ್ಳಾರಿಯಲ್ಲಿಂದು ವೀರಶೈವ ಮಹಾಸಭಾ ಕಾರ್ಯಕಾರಿಣಿ
  • ಜಿ-20 ಶೃಂಗ:ಜಾಗತಿಕ ನಾಯಕರ ಜೊತೆ ನಮೋ ಮಹತ್ವದ ಚರ್ಚೆ
  • ಮುಂಬೈ ಡ್ರಗ್ಸ್​ ಪ್ರಕರಣ: ಜೈಲಿನಿಂದ ಇಂದು ರಿಲೀಸ್​ ಆಗಲಿರುವ ಆರ್ಯನ್​ ಖಾನ್​
  • ಗೋವಾಕ್ಕೆ ರಾಹುಲ್​ ಗಾಂಧಿ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ
  • ಬೈ ಎಲೆಕ್ಷನ್​​: ಮೂರು ಲೋಕಸಭೆ, 30 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ
  • ಐಸಿಸಿ ಟಿ-20 ವಿಶ್ವಕಪ್​​: ದ.ಆಫ್ರಿಕಾ-ಶ್ರೀಲಂಕಾ, ಇಂಗ್ಲೆಂಡ್​-ಆಸ್ಟ್ರೇಲಿಯಾ ಸೆಣಸಾಟ

ABOUT THE AUTHOR

...view details