- ಲಾಕ್ಡೌನ್ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಿರುವ ಸಿಎಂ ಬಿಎಸ್ವೈ
- ರವಿಂದ್ರನಾಥ್ ಠ್ಯಾಗೋರ್ ಅವರ 160ನೇ ಜನ್ಮದಿನ
- ಇಂದು ಅಸ್ಸೋಂ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
- ಬಿಹಾರದಲ್ಲಿ ಇಂದಿನಿಂದ 18-44 ವರ್ಷದವರಿಗೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರು
- ಬೆಳಗ್ಗೆ 11.30ಕ್ಕೆ ತಮಿಳುನಾಡು ಸಚಿವ ಸಂಪುಟ ಸಭೆ
- ಬ್ರಿಟನ್ನಿಂದ ಇಂದು 18 ಟನ್ ಸಾಮರ್ಥ್ಯದ ಮೂರು ಆಮ್ಲಜನಕ ಜನರೇಟರ್‌ಗಳು ಮತ್ತು 1000 ವೆಂಟಿಲೇಟರ್ಗಳು ಭಾರತಕ್ಕೆ ಆಗಮನ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ನ್ಯೂಸ್ ಟುಡೇ
ರಾಜ್ಯ, ರಾಷ್ಟ್ರೀಯ, ಕ್ರೀಡೆ ಸೇರಿದಂತೆ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ..
ETV Bharat News Today