- ಮಧ್ಯಾಹ್ನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗೋಷ್ಠಿ
- ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ
- ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದೂ ಭಾರಿ ಮಳೆ ಸಾಧ್ಯತೆ
- ಬೆಂಗಳೂರಿನಲ್ಲಿ ಮಳೆ ಹಾನಿ ಹಾಗೂ ಪರಿಹಾರ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಮಾಧ್ಯಮಗೋಷ್ಠಿ
- ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ
- ವಡೋದರಾದಲ್ಲಿ ಆಯೋಜನೆಯಾಗಿರುವ 'ಯುವ ಶಿಬಿರ' ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
- ಚೀನಾ ಆತಿಥ್ಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ರಿಕ್ಸ್ ಸಭೆ, ವಿದೇಶಾಂಗ ಸಚಿವರು ಭಾಗಿ
- ಅಸ್ಸೋಂ ರಾಜ್ಯದ ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭೇಟಿ
- ಸುಪ್ರೀಂಕೋರ್ಟ್ನಲ್ಲಿ ನವಜೋತ್ ಸಿಂಗ್ ಸಿಧು ವಿರುದ್ಧದ ರೋಡ್ ರೇಜ್ ಪ್ರಕರಣದ ಮರುಪರಿಶೀಲನಾ ಅರ್ಜಿ ತೀರ್ಪು
- ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ಖಾಸಗಿ ನಿವಾಸದಲ್ಲಿ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ
- ಬೆಂಗಳೂರಿನ ಮಲ್ಲೇಶ್ವರದಲ್ಲಿ ರಿಷಬ್ ಶೆಟ್ಟಿ ಅಭಿನಯದ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಸುದ್ದಿಗೋಷ್ಠಿ
- ಶಾಹುರಾಜ್ ನಿರ್ದೇಶನ ಹಾಗೂ ನಟಿ ಸನ್ನಿ ಲಿಯೋನ್ ಅಭಿನಯದ 'ಚಾಂಪಿಯನ್' ಚಿತ್ರದ ಸುದ್ದಿಗೋಷ್ಠಿ
- ಐಪಿಎಲ್ 2022, 67ನೇ ಪಂದ್ಯ: ವಾಂಖೆಡೆ ಮೈದಾನದಲ್ಲಿ ಗುಜರಾತ್-ಬೆಂಗಳೂರು ಹಣಾಹಣಿ
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ| ಇಂದಿನ ಪ್ರಮುಖ ವಿದ್ಯಮಾನಗಳಿವು.. - ಇಂದಿನ ಪ್ರಮುಖ ಘಟನಾವಳಿಗಳು
ಇಂದು ನಡೆಯುವ ಪ್ರಮುಖ ಘಟನಾವಳಿಗಳ ಮಾಹಿತಿ ಹೀಗಿದೆ..
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು