ಕರ್ನಾಟಕ

karnataka

ETV Bharat / bharat

ಪಿಯು, ಪದವಿ ತರಗತಿ ಆರಂಭ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳಿವು... - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಬಗೆಗಿನ ಮಾಹಿತಿ ಇಲ್ಲಿದೆ..

important events to look for today, News Today, Latest news, ಇಂದಿನ ಪ್ರಮುಖ ವಿದ್ಯಮಾನ, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಇಂದಿನ ಕಾರ್ಯಕ್ರಮ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

By

Published : Feb 16, 2022, 7:06 AM IST

  • ಹಿಜಾಬ್ ಗೊಂದಲದ ಮಧ್ಯೆ ಇಂದಿನಿಂದ ರಾಜ್ಯದಲ್ಲಿ ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ತರಗತಿ ಆರಂಭ
  • ಹಿಜಾಬ್ ಸಂಘರ್ಷ: ಕರ್ನಾಟಕ ಹೈಕೋರ್ಟ್‌ನಲ್ಲಿ ಮುಂದುವರೆಯಲಿರುವ ರಿಟ್‌ ಅರ್ಜಿಗಳ ವಿಚಾರಣೆ
  • ವಿಧಾನಮಂಡಲ ಅಧಿವೇಶನ: ವಿಧಾನಸಭೆ, ವಿಧಾನ ಪರಿಷತ್ ಕಲಾಪಗಳು, ಬೆಳಗ್ಗೆ 11ಕ್ಕೆ ಆರಂಭ
  • ಎರಡು ವರ್ಷಗಳ ಬಳಿಕ ಸವದತ್ತಿ ರೇಣುಕಾದೇವಿಯ ಬೃಹತ್ ಜಾತ್ರೆ ಇಂದಿನಿಂದ ಆರಂಭ
  • ಬೆಳಗ್ಗೆ 10ಕ್ಕೆ ಸಿಎಂ ಭೇಟಿ ಮಾಡಲಿರುವ ಐಟಿ ವಲಯದ ನಿಯೋಗ
  • ಸಂಜೆ 4ಕ್ಕೆ ಸಿಎಂ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ
  • ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗ ಉದ್ದೇಶಿಸಿ ವರ್ಚುವಲ್ ಸಂದೇಶ ನೀಡಲಿರುವ ಪ್ರಧಾನಿ ಮೋದಿ
  • ವಾರಣಾಸಿಗೆ ಭೇಟಿ ನೀಡಲಿರುವ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ
  • ಯುಪಿ ವಿಧಾನಸಭೆ ಚುನಾವಣೆ: ಕಾನ್ಪುರದಲ್ಲಿ ಮನೆ ಮನೆೆ ಪ್ರಚಾರ ನಡೆಸಲಿರುವ ಪ್ರಿಯಾಂಕಾ ಗಾಂಧಿ
  • ಭಾರತ vs ವೆಸ್ಟ್‌ ಇಂಡೀಸ್‌ ಟಿ-20 ಸರಣಿ: ಕೊಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯ, ಸಂಜೆ 7.30ಕ್ಕೆ
  • ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್‌ vs ತಮಿಳ್ ತಲೈವಾಸ್ ಹಾಗು ತೆಲುಗು ಟೈಟನ್ಸ್‌ vs ಜೈಪುರ ಪಿಂಕ್ ಪ್ಯಾಂಥರ್ಸ್‌ ಸೆಣಸಾಟ
  • ಉಕ್ರೇನ್‌: ರಷ್ಯಾ ಕೆಲವು ಸೇನಾ ಪಡೆಗಳನ್ನು ವಾಪಸ್ ತೆಗೆದುಕೊಂಡರೂ ಬಗೆಹರಿಯದ ಗೊಂದಲ, ಮುಂದುವರೆದ ಮಾತುಕತೆ
  • ಸಿಂಗಾಪುರ ಏರ್‌ಶೋ: ಎರಡನೇ ದಿನದ ವೈಮಾನಿಕ ಪ್ರದರ್ಶನ

ABOUT THE AUTHOR

...view details