ಕರ್ನಾಟಕ

karnataka

ETV Bharat / bharat

ಹೈಕೋರ್ಟ್‌ ಪೂರ್ಣಪೀಠದಲ್ಲಿ ಹಿಜಾಬ್ ವಿಚಾರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ನ್ಯೂಸ್ ಟುಡೇ

ಇಂದಿನ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ..

ETV BHARAT NEWS TODAY
ETV BHARAT NEWS TODAY

By

Published : Feb 10, 2022, 6:32 AM IST

  • ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿ ಹಿಜಾಬ್ ಸಂಘರ್ಷ: ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೂರ್ಣ ಪೀಠದಿಂದ ಅರ್ಜಿಗಳ ವಿಚಾರಣೆ, ಮಧ್ಯಾಹ್ನ 2.30ಕ್ಕೆ.
  • ಉತ್ತರ ಪ್ರದೇಶ ವಿಧಾನಸಭೆ ಎಲೆಕ್ಷನ್: ಮೊದಲ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ, 7ನೇ ಹಂತಕ್ಕೆ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಶುರು
  • ರಾಜ್ಯ ಬಜೆಟ್​ ತಯಾರಿ: 12 ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ
  • ಇಂದಿನಿಂದ ಫೆ. 15ರವರೆಗೆ ವಿದೇಶಾಂಗ ಸಚಿವ ಜೈಶಂಕರ್​ ಆಸ್ಟ್ರೇಲಿಯಾ, ಫಿಲಿಪ್ಪೀನ್ಸ್​ ಪ್ರವಾಸ
  • ಗೋವಾ ವಿಧಾನಸಭೆ ಚುನಾವಣೆ: ಮಪುಸಾದಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ
  • ಒಡಿಶಾದಲ್ಲಿ ಇಂದಿನಿಂದ ಶಾಲೆಗಳು ಪುನಾರಂಭ, ಹರಿಯಾಣದಲ್ಲಿ ಶೇ.100ರ ಸಾಮರ್ಥ್ಯದೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯಾರಂಭ
  • ಕೇಂದ್ರ ಬಜೆಟ್ ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪಗಳು
  • ರಣಜಿ ಟ್ರೋಫಿ ಕ್ರಿಕೆಟ್: ಇಂದಿನಿಂದ ಮೊದಲ ಹಂತದ ಪಂದ್ಯಗಳು ಶುರು
  • ಲಿಬಿಯಾ: ನೂತನ ಪ್ರಧಾನಿ ಆಯ್ಕೆಗೆ ಇಂದು ಸಂಸತ್ತಿನ ಅಧಿವೇಶನ

ABOUT THE AUTHOR

...view details