- ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ
- ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿರುವ ಕೋವಿಡ್-19 ಜಾಗತಿಕ ಶೃಂಗಸಭೆಯಲ್ಲಿ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಗಿ
- ಸಚಿವ ಸಂಪುಟ ಪುನಾರಚನೆ, ವಿಸ್ತರಣೆ: ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ದೆಹಲಿ ಭೇಟಿ
- ಅಂತರರಾಷ್ಟ್ರೀಯ ನರ್ಸ್ ದಿನಾಚರಣೆ ಮತ್ತು ನೈಟಿಂಗೇಲ್ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ ಭಾಗಿ
- ಹೆಲಿಕ್ಸ್ ಬಯೋಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ - ಸ್ಟಾರ್ಟ್ ಅಪ್ಗಳ ನಾವಿನ್ಯತಾ ಉತ್ಪನ್ನ ಬಿಡುಗಡೆ - ಸಚಿವ ಅಶ್ವತ್ಥ ನಾರಾಯಣ, ಕಿರಣ್ ಮಜುಂದಾರ್ ಶಾ ಭಾಗಿ
- IPO ಬಿಡ್ ಮಾಡಿದವರಿಗೆ ಇಂದು LIC ಷೇರು ಹಂಚಿಕೆ ಪ್ರಕ್ರಿಯೆ
- IPL: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ - ಸಮಯ - 7.30PM
ಸಂಪುಟ ವಿಸ್ತರಣೆ ಅಪ್ಡೇಟ್, ಕೋವಿಡ್ ಶೃಂಗದಲ್ಲಿ ಮೋದಿ| ಈ ದಿನದ ಪ್ರಮುಖ ವಿದ್ಯಮಾನಗಳಿವು... - ಗುರುವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
News today