ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಸಿಎಂ ಮಾತುಕತೆ ಸೇರಿ ಇಂದಿನ ಮಹತ್ವದ ವಿದ್ಯಮಾನಗಳು.. - ಶುಕ್ರವಾರದ ಟಾಪ್ ಸುದ್ದಿಗಳು

ಇಂದಿನ ಪ್ರಮುಖ ಘಟನಾವಳಿಗಳು ಹೀಗಿವೆ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು

By

Published : May 11, 2022, 7:11 AM IST

ರಾಜ್ಯ

  • ನವದೆಹಲಿಯಿಂದ ರಾಜ್ಯಕ್ಕೆ ವಾಪಸಾಗಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಕುರಿತು ಮಾಹಿತಿ
  • ಮಧ್ಯಾಹ್ನ 1 ಗಂಟೆಗೆ ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಸುದ್ದಿಗೋಷ್ಠಿ
  • ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಚರ್ಚೆ
  • ಸಂಜೆ 5ಕ್ಕೆ ನಟ ಅಚ್ಯುತ್ ಕುಮಾರ್ ಅಭಿನಯದ 'ಸಕುಟುಂಬ ಸಮೇತ' ಸಿನಿಮಾ ಪ್ರೆಸ್‌ಮೀಟ್

ರಾಷ್ಟ್ರೀಯ, ಅಂತರರಾಷ್ಟ್ರೀಯ

  • ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ: ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ
  • ಅಸಾನಿ ಚಂಡಮಾರುತ ಪರಿಣಾಮ: ಹಲವು ರೈಲುಗಳು ರದ್ದು, ಮಾರ್ಗ ಬದಲಾವಣೆ
  • ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಕರಾವಳಿಯಲ್ಲಿ ರೆಡ್ ಅಲರ್ಟ್
  • ಬ್ರಿಟನ್‌ನಲ್ಲಿರುವ ನವಾಜ್ ಷರೀಫ್ ಭೇಟಿ ಮಾಡಲಿರುವ ಪಾಕ್ ಪ್ರಧಾನಿ ಶಹಬಾಜ್
  • ದೆಹಲಿಯಲ್ಲಿ ಬೆಳಿಗ್ಗೆ 11 ರಿಂದ 'ಬುಲ್ಡೋಜರ್ ರಾಜಕಾರಣ'ದ ವಿರುದ್ಧ ಎಡಪಕ್ಷಗಳ ಜಂಟಿ ಪ್ರತಿಭಟನಾ ಮೆರವಣಿಗೆ
  • ರಾಜಸ್ಥಾನದ ಬಿಲ್ವಾರದಲ್ಲಿ ಯುವಕನ ಹತ್ಯೆ: 24 ಗಂಟೆಗಳ ಕಾಲ ಇಂಟರ್ನೆಟ್ ಬಂದ್
  • ಗುಜರಾತ್: ರಾಜ್‌ಕೋಟ್‌ನಲ್ಲಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಚಾರ

ಕ್ರೀಡೆ

  • IPL: ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ಹಣಾಹಣಿ, ಪಂದ್ಯ ಸಂಜೆ 7.30ಕ್ಕೆ, ಡಿ.ವೈ.ಪಾಟೀಲ್ ಕ್ರೀಡಾಂಗಣ, ನವಿ ಮುಂಬೈ

ABOUT THE AUTHOR

...view details