ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ಕಾರ್ಯಕ್ರಮಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ.

ETV BHARAT NEWS TODAY IMPORTANT EVENTS OF THE DAY
News Today: ಇಂದಿನ ಪ್ರಮುಖ ವಿದ್ಯಮಾನಗಳು

By

Published : Jan 2, 2022, 6:50 AM IST

  • ಉತ್ತರ ಪ್ರದೇಶದ ಮೀರತ್​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಮೇಜರ್ ಧ್ಯಾನ್ ಚಂದ್ ಸ್ಪೋರ್ಟ್ಸ್​​ ವಿವಿಗೆ ಶಂಕುಸ್ಥಾಪನೆ
  • ವಿಧಾನಸಭಾ ಚುನಾವಣೆ: ಉತ್ತರ ಪ್ರದೇಶದ ಲಖನೌದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕ ಸಭೆ
  • ಬೆಂಗಳೂರು ಸಮಗ್ರ ಅಭಿವೃದ್ಧಿ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ, ಬೆಂಗಳೂರು ಸಚಿವರ ಸಭೆ
  • ಮೇಕೆದಾಟು ಯೋಜನೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಚಾಮರಾಜನಗರದಲ್ಲಿ ಸಭೆ, ಡಿಕೆಶಿ ಭಾಗಿಯಾಗುವ ಸಾಧ್ಯತೆ
  • ಸುರಪುರ ಶಾಸಕ ರಾಜೂಗೌಡರ ತಂದೆ ಶಂಭನಗೌಡ ಧರ್ಮಗೌಡ ಪಾಟೀಲ ಶನಿವಾರ ನಿಧನ, ಇಂದು ಮಧ್ಯಾಹ್ನ ಅಂತ್ಯಕ್ರಿಯೆ
  • ಸ್ವಕ್ಷೇತ್ರ ಹಿರೇಕೆರೂರಿನಲ್ಲಿ ಸಂಚರಿಸಲಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್: ಜಾವಳಿ, ಲಿಂಗಾಪುರ ಸೇರಿ ಹಲವು ಗ್ರಾಮಗಳಿಗೆ ಭೇಟಿ
  • ಚೆನ್ನೈನ ಪ್ರತಿಷ್ಠಿತ ಕಾರ್ತಿಕ್ ಫೈನ್ ಆರ್ಟ್ಸ್‌‌ನ 47ನೇ ವರ್ಷದ ಸಂಗೀತ ಉತ್ಸವ ಪ್ರಯುಕ್ತ ವಿವಿಧ ಸಾಧಕರಿಗೆ ಪ್ರಶಸ್ತಿ
  • Pro Kabaddi: ಗುಜರಾತ್ ಜೇಂಟ್ಸ್​- ಹರಿಯಾಣ ಸ್ಟೀಲರ್ಸ್​ ಹಾಗೂ ಪುಣೇರಿ ಪಲ್ಟನ್ಸ್​- ಬೆಂಗಳೂರು ಬುಲ್ಸ್​ ನಡುವೆ ಹಣಾಹಣಿ
  • Indian Super League: ವಾಸ್ಕೋದಲ್ಲಿ ಕೇರಳ ಬ್ಲಾಸ್ಟರ್ಸ್​​ ಮತ್ತು ಎಫ್​ಸಿ ಗೋವಾ ತಂಡಗಳ ಹಣಾಹಣಿ
  • Australian Open 2022: ಆಸ್ಟ್ರೇಲಿಯಾದ ಮೆಲ್ಬರ್ನ್​​​ಗೆ ತೆರಳಲಿರುವ ಸ್ಪೇನ್ ಟೆನ್ನಿಸ್ ಆಟಗಾರ ರಫೇಲ್​ ನಡಾಲ್

ABOUT THE AUTHOR

...view details