ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

News Today
News Today: ಇಂದಿನ ಪ್ರಮುಖ ವಿದ್ಯಮಾನಗಳು

By

Published : Dec 28, 2021, 6:44 AM IST

  • ಕೊರೊನಾ ನಿಯಂತ್ರಣಕ್ಕೆ ಕ್ರಮ: ರಾಜ್ಯದಲ್ಲಿ ಇಂದು ರಾತ್ರಿಯಿಂದ 10 ದಿನ ನೈಟ್​ ಕರ್ಫ್ಯೂ
  • ಇಂದಿನಿಂದ ಎರಡು ದಿನ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ
  • ಉತ್ತರ ಪ್ರದೇಶದ ಕಾನ್ಪುರಕ್ಕೆ ಪ್ರಧಾನಿ ಮೋದಿ ಭೇಟಿ, ಹಲವು ಯೋಜನೆ ಉದ್ಘಾಟನೆ
  • ವಿಧಾನಸಭಾ ಚುನಾವಣೆ: ಉತ್ತರ ಪ್ರದೇಶದ ಮೂರು ಕಡೆ ಕೇಂದ್ರ ಸಚಿವ ಅಮಿತ್​ ಶಾ ರ್‍ಯಾಲಿ
  • ಯುಪಿಗೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ ಭೇಟಿ, ಸಿದ್ಧತೆ ಪರಿಶೀಲನೆ
  • ಇಂದು ಹರಿಯಾಣ ಸಚಿವ ಸಂಪುಟ ವಿಸ್ತರಣೆ, ಸಂಜೆ 4ಕ್ಕೆ ಸಚಿವರ ಪ್ರಮಾಣವಚನ ಕಾರ್ಯಕ್ರಮ
  • ಪ್ರಧಾನಿ ಮೋದಿ ಅವರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೋಂದಣಿ ಆರಂಭ
  • ಕರ್ನಾಟಕ ಬಂದ್ ಬೆಂಬಲಿಸಿ ಕನ್ನಡಪರ ಹೋರಾಟಗಾರ ವಾಟಾಳ್ ಅವರಿಂದ ಕುರ್ಚಿಗಳ ಸಮ್ಮೇಳನ
  • ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಿರುವ ರೈಲ್ವೆ ಎಡಿಜಿಪಿ ಭಾಸ್ಕರರಾವ್
  • ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ್ ಗೌಡ' ಸಿನಿಮಾ ಪ್ರಿ ರಿಲೀಸ್ ಈವೆಂಟ್, ಶಿವರಾಜ್ ಕುಮಾರ್ ಭಾಗಿ
  • Pro Kabaddi: ಪಾಟ್ನಾ ಪೈರೇಟ್ಸ್ vs ಪುಣೇರಿ ಪಲ್ಟನ್ ಸಂಜೆ- 7.30ಕ್ಕೆ,​ ತೆಲುಗು ಟೈಟಾನ್ಸ್‌ vs ಹರಿಯಾಣ ಸ್ಟೀಲರ್ಸ್‌ ರಾತ್ರಿ 8.30ಕ್ಕೆ
  • ಭಾರತ- ದ.ಆಫ್ರಿಕಾ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ಸೆಂಚೂರಿಯನ್‌ನಲ್ಲಿ ಇಂದು 3ನೇ ದಿನದಾಟ
  • ಆಸ್ಟ್ರೇಲಿಯಾ- ಇಂಗ್ಲೆಂಡ್‌ ಆ್ಯಶಸ್ ಕ್ರಿಕೆಟ್‌ ಟೆಸ್ಟ್‌: ಮೆಲ್ಬರ್ನ್‌ನಲ್ಲಿ 3ನೇ ಟೆಸ್ಟ್‌ ಪಂದ್ಯದ 3ನೇ ದಿನದಾಟ

ABOUT THE AUTHOR

...view details