- ಜ್ಞಾನವಾಪಿ ಮಸೀದಿ ಪ್ರಕರಣ: ಹಿಂದೂ, ಮುಸ್ಲಿಂ ಅರ್ಜಿಯ ಸಿಂಧುತ್ವದ ಬಗ್ಗೆ ವಾರಾಣಸಿ ಕೋರ್ಟ್ ತೀರ್ಪು
- ಜಪಾನ್ ಪ್ರವಾಸದಲ್ಲಿ ಮೋದಿ: ಕ್ವಾಡ್ ಶೃಂಗಸಭೆಯಲ್ಲಿ ಭಾಗಿ
- ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ
- ಬಿಜೆಪಿ ಕಚೇರಿಯಲ್ಲಿ ಮೇಲ್ಮನೆ ಚುನಾವಣೆಗೆ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ
- ಪರಿಷತ್ ಚುನಾವಣೆ: ಜೆಡಿಎಸ್ನಿಂದ ಅಭ್ಯರ್ಥಿಗಳ ಘೋಷಣೆ
- ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ: ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ಕೋರ್ಟ್ನಿಂದ ಸಿದ್ದರಾಮಯ್ಯಗೆ ಸಮನ್ಸ್
- ದಾವೋಸ್ ಶೃಂಗಸಭೆ: ಉದ್ಯಮಿಗಳ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ
- IPL 2022 ಕ್ವಾಲಿಫೈಯರ್: ಗುಜರಾತ್ ಟೈಟನ್ಸ್ vs ರಾಜಸ್ಥಾನ ರಾಯಲ್ಸ್ - ಸಮಯ -7.30PM
ಜ್ಞಾನವಾಪಿ ಅರ್ಜಿ ವಿಚಾರಣೆ, ಕ್ವಾಡ್ ಶೃಂಗದಲ್ಲಿ ಮೋದಿ: ಇಂದಿನ ಪ್ರಮುಖ ವಿದ್ಯಮಾನಗಳು - ಮೇ24 ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

news today