ಮೇಷ : ಪವಿತ್ರ ಕಾರ್ಯ ನಿಮ್ಮೊಂದಿಗೆ ಪ್ರಾರಂಭವಾಗಬೇಕು.ಬೇರೆಯವರಿಗೆ ನೆರವಾಗುವ ಮೊದಲು ನಿಮ್ಮ ಗುರಿಯನ್ನು ಮೊದಲು ಪೂರ್ಣಗೊಳಿಸಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಕಳೆಯುತ್ತೀರಿ. ಇದು ನಿಮ್ಮ ಮನಸ್ಸು ಹಗುರಗೊಳಿಸಿ ಅಪಾರ ಆನಂದ ನೀಡುತ್ತದೆ.
ವೃಷಭ :ನೀವು ನಿಮ್ಮದೇ ರೀತಿಯಲ್ಲಿ ಮೀಡಿಯಾ ಮೊಗಲ್ ಆಗಲು ಬಯಸಿದ್ದೀರಿ. ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಪ್ರಶಂಸೆ ಮಾಡುತ್ತಾರೆ. ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ಹಣ ತೆರಬೇಕು. ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ.
ಮಿಥುನ :ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳ ಸಾಧ್ಯಾಸಾಧ್ಯತೆಗಳನ್ನು ಅಳೆದು ತೂಗಬೇಕು. ಎಲ್ಲ ವಿಷಯಗಳಲ್ಲೂ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನೀವು ಇಂದು ಎಲ್ಲ ವಿಷಯಗಳನ್ನೂ ಬಹಳ ಹಗುರವಾಗಿ ತೆಗೆದುಕೊಳ್ಳುತ್ತೀರಿ. ನೀವು ದಿನದ ನಂತರದಲ್ಲಿ ನಿಮ್ಮದೇ ಆದ ಆಸಕ್ತಿಗಳ ಕುರಿತು ಹೆಚ್ಚು ಚಿಂತೆ ಮಾಡುತ್ತೀರಿ. ನೀವು ಇತರರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮ್ಮದೇ ಹಿತಾಸಕ್ತಿ ಕಾಯ್ದುಕೊಳ್ಳಬೇಕು.
ಕರ್ಕಾಟಕ :ಭಾವನೆಗಳು ಸದಾ ಅಡೆತಡೆಗಳನ್ನು ಒಡ್ಡುತ್ತವೆ. ವಿಷಯಗಳು ದಾರಿ ತಪ್ಪಿದಾಗ, ಜೀವನ ಸ್ಫೂರ್ತಿ ಕಳೆದುಕೊಳ್ಳುತ್ತದೆ. ಆದರೆ, ನೀವು ವಿಷಯಗಳ ಸಕಾರಾತ್ಮಕ ಭಾಗವನ್ನು ನೋಡಬೇಕು, ಡೈನಿಂಗ್ ಟೇಬಲ್ ಮೇಲಿರುವ ಆಹಾರ, ನೀವು ಧರಿಸುವ ಬಟ್ಟೆಗಳನ್ನು ನೋಡಿ ಸಂತೃಪ್ತಗೊಳ್ಳಬೇಕು. ಈ ಮೂಲಕ ಆ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.
ಸಿಂಹ: ಸಂಕಟಗಳಿಂದ ಮುಕ್ತರಾಗಬೇಕು ಎನ್ನುವ ಭಯಕೆ ಇಂದು ಫಲ ನೀಡುತ್ತದೆ. ನೀವು ಸೂಕ್ಷ್ಮ ಮತ್ತು ರಕ್ಷಣೆಯಿಂದ ಕೂಡಿರುತ್ತೀರಿ. ಕೆಲಸದಲ್ಲಿ ನೀವು ಉದ್ದೇಶದ ಭಾವನೆ ಹೊಂದಿದ್ದೀರಿ ಮತ್ತು ಸದೃಢವಾಗಿದ್ದೀರಿ. ಆದರೆಸಂಜೆ, ನೀವು ಭರವಸೆ ನೀಡಿದಂತೆ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಕುರಿತು ಗಮನ ನೀಡಬೇಕು. ಒಂದು ಆಕರ್ಷಕ ಟ್ರಿಪ್ ಅಥವಾ ನೈಟ್ ಔಟ್ ಸಮಯಕ್ಕೆ ಒಳ್ಳೆಯ ದಿನ.
ಕನ್ಯಾ:ನಿಮ್ಮ ಗಮನದ ಮಟ್ಟ ಇಂದು ಅತ್ಯುನ್ನತ ಸ್ಥಾಲದಲ್ಲಿದೆ. ನಿಮ್ಮ ಕೆಲಸಗಳನ್ನು ವೇಗವಾಗಿ ಮತ್ತು ಸಮರ್ಥವಾಗಿ ಮುಗಿಸುತ್ತೀರಿ. ಕಥೆಯಲ್ಲಿ ತಿರುವು ಬರಬಹುದು; ಚಿಂತೆ ಬೇಡ, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಪ್ರೇಮ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.