ಕರ್ನಾಟಕ

karnataka

ETV Bharat / bharat

EXCLUSIVE.. ಯೋಗ ಗುರು ಬಾಬಾ ರಾಮ್​ದೇವ್​ ಜೊತೆ ಈಟಿವಿ ಭಾರತ ಸಂದರ್ಶನ - ಬಾಬಾ ರಾಮ್​ದೇವ್​

ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಯೋಗ ಗುರು ಬಾಬಾ ರಾಮ್​ದೇವ್​ ಭಾಗವಹಿಸಿದ್ದು, ಹಣದುಬ್ಬರ, ಜನಸಂಖ್ಯೆ ಮತ್ತು ಕೋವಿಡ್ -19 ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Baba Ramdev
ಬಾಬಾ ರಾಮ್​ದೇವ್​ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ

By

Published : Jul 18, 2021, 12:24 PM IST

Updated : Jul 18, 2021, 12:39 PM IST

ಹೈದರಾಬಾದ್​: 'ಈಟಿವಿ ಭಾರತ' ನಡೆಸಿದ ವಿಶೇಷ ಸಂದರ್ಶನದಲ್ಲಿ ಯೋಗ ಗುರು ಬಾಬಾ ರಾಮ್​ದೇವ್​ ಪಾಲ್ಗೊಂಡಿದ್ದು, ಪತಂಜಲಿ ಉತ್ಪನ್ನ ಮತ್ತು ದೇಶದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿದರು. ಹಣದುಬ್ಬರ, ಜನಸಂಖ್ಯೆ ಮತ್ತು ಕೋವಿಡ್ -19 ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ದೇಶಾದ್ಯಂತ ಕೋಲಾಹಲವಿದೆ. ಆದರೆ ಅದು ಖಂಡಿತವಾಗಿಯೂ ಕೆಲವು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಿದರು. ಹೆಚ್ಚುತ್ತಿರುವ ಆಹಾರ ಪದಾರ್ಥಗಳ ಬಗ್ಗೆ ನಿಗಾ ಇಡಬೇಕು. ಜೊತೆಗೆ ಬೆಲೆ ನಿಯಂತ್ರಣದ ಬಗ್ಗೆ ಕಠಿಣ ಮನೋಭಾವವನ್ನು ಅಳವಡಿಸಿಕೊಳ್ಳಲು ಕೇಂದ್ರಕ್ಕೆ ಸಲಹೆ ನೀಡಿದರು.

ಈಟಿವಿ ಭಾರತ ನಡೆಸಿದ ದೂರವಾಣಿ ಸಂದರ್ಶನದ ಸಂಪೂರ್ಣ ತುಣುಕು ಇಲ್ಲಿದೆ.

ಬಾಬಾ ರಾಮ್​ದೇವ್​ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ
Last Updated : Jul 18, 2021, 12:39 PM IST

ABOUT THE AUTHOR

...view details