ಕರ್ನಾಟಕ

karnataka

ETV Bharat / bharat

ಷೇರುಪೇಟೆಯಲ್ಲಿ ಮುಂದುವರಿದ ಕುಸಿತ.. ಆರಂಭದಲ್ಲಿ ಏರಿಕೆ.. ಬಳಿಕ ನಷ್ಟ - ಎನ್​ಎಸ್​ಇ ಸೆನ್ಸೆಕ್ಸ್​

ಮುಂಬೈ ಸಂವೇದಿ ಸೂಚ್ಯಂಕ ಆರಂಭದಲ್ಲಿ 201.33 ಪಾಯಿಂಟ್‌ಗಳು ಮತ್ತು ನಿಫ್ಟಿ 61.80 ಪಾಯಿಂಟ್‌ಗಳ ಏರಿಕೆಯೊಂದಿಗೆ ಇಂದಿನ ದಿನ ಆರಂಭಿಸಿತ್ತು. ಆದರೆ ಈಗ ಮತ್ತೆ ಕುಸಿತದ ಹಾದಿ ಹಿಡಿದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Feb 8, 2022, 11:50 AM IST

ಮುಂಬೈ(ಮಹಾರಾಷ್ಟ್ರ):ಮುಂಬೈ ಷೇರು ಪೇಟೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಎರಡು ದಿನಗಳ ಭಾರಿ ಕುಸಿತದ ಬಳಿಕ ಇಂದು ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಏರಿಕೆ ದಾಖಲಿಸಿತ್ತು. ಆದರೆ ಪೂರ್ವಾಹ್ನದ ವೇಳೆ ಷೇರುಪೇಟೆ ಕುಸಿತದ ಹಾದಿ ಹಿಡಿದಿದೆ.

ಹಿಂದಿನ ದಿನದ ನಷ್ಟದೊಂದಿಗೆ ಆರಂಭವಾದ ಸೆನ್ಸೆಕ್ಸ್ 201.33 ಪಾಯಿಂಟ್‌ಗಳು ಮತ್ತು ನಿಫ್ಟಿ 61.80 ಪಾಯಿಂಟ್‌ಗಳ ಏರಿಕೆಯೊಂದಿಗೆ ಇಂದಿನ ಆರಂಭಿಕ ವಹಿವಾಟು ನಡೆಸಿತು.

ಇದನ್ನೂ ಓದಿ:ಬಜೆಟ್​ ಬಳಿಕ ಸತತ ಎರಡನೇ ವಹಿವಾಟಿನಲ್ಲೂ ನಷ್ಟದತ್ತ ಷೇರುಪೇಟೆ

ಆದರೆ 11:45ರ ವೇಳೆಗೆ ಸೆನ್ಸೆಕ್ಸ್​ 142 ಅಂಕಗಳ ಕುಸಿತ ಕಂಡರೆ, ನಿಫ್ಟಿ 36 ಅಂಕಗಳ ಕುಸಿತದೊಂದಿಗೆ ವ್ಯವಹಾರ ನಿರತವಾಗಿದೆ.

ABOUT THE AUTHOR

...view details