ಜಮ್ಮು- ಕಾಶ್ಮೀರ:ಉಗ್ರ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಜಮ್ಮು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ ಕೇಳಿಬಂದಿದೆ. ಬಾರಾಮುಲ್ಲಾ ಜಿಲ್ಲೆಯ ವನಿಗಂ ಬಾಲಾ ಪ್ರದೇಶದಲ್ಲಿ ಉಗ್ರರ ತಾಣಗಳ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿವೆ. ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ.
ಬಾರಾಮುಲ್ಲಾದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ..ಎನ್ಕೌಂಟರ್ಗೆ ಉಗ್ರ ಬಲಿ - ETV Bharata kannada news
ಜಮ್ಮು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆಯೇ ಭದ್ರತಾ ಪಡೆಗಳು ಉಗ್ರ ದಮನ ಕಾರ್ಯಾಚರಣೆ ನಡೆಸಿ ಓರ್ವ ಭಯೋತ್ಪಾದಕನನ್ನು ಬಲಿ ಪಡೆದಿದ್ದಾರೆ.
![ಬಾರಾಮುಲ್ಲಾದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ..ಎನ್ಕೌಂಟರ್ಗೆ ಉಗ್ರ ಬಲಿ encounter-has-started-at-wanigam-bala](https://etvbharatimages.akamaized.net/etvbharat/prod-images/768-512-15963754-thumbnail-3x2-bng.jpg)
ಉಗ್ರರ ಎನ್ಕೌಂಟರ್ ಶುರು
ಬಾರಾಮುಲ್ಲಾದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ
ಭಯೋತ್ಪಾದಕರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಉಗ್ರರು ಅಡಗಿರುವ ಪ್ರದೇಶವನ್ನು ಸುತ್ತುವರಿದಿದ್ದಾರೆ.
ಓದಿ:ಬ್ಯಾಂಕ್ ಮುಂದೆ ರೈತನ ಶವವಿಟ್ಟು ಪ್ರತಿಭಟನೆ ಯತ್ನ: ರೈತರು - ಪೊಲೀಸರ ನಡುವೆ ವಾಗ್ವಾದ
Last Updated : Jul 30, 2022, 10:15 AM IST