ಕರ್ನಾಟಕ

karnataka

ETV Bharat / bharat

Watch: 20 ಆನೆಗಳ ಹಿಂಡು ದಾಂಗುಡಿ.. ಗ್ರಾಮಸ್ಥರು ಚಲ್ಲಾಪಿಲ್ಲಿ... ಆತಂಕ - Elephant herd enter in to Chittoor

ಪಾಲಮನೆರಿ ಅರಣ್ಯ ಪ್ರದೇಶದಿಂದ ಸುಮಾರು 20 ಆನೆಗಳ ಹಿಂಡು ಪಳಮಾನೇರು ಪಟ್ಟಣಕ್ಕೆ ದಾಳಿ ಇಟ್ಟಿದ್ದು, ಆನೆಗಳ ಹಿಂಡನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

elephant-herd-enter-in-to-chittoor-district
ಚಿತ್ತೂರು ಜಿಲ್ಲೆಯಲ್ಲಿ 20 ಆನೆಗಳ ಹಿಂಡು ಪ್ರತ್ಯಕ್ಷ

By

Published : Jun 23, 2021, 6:01 PM IST

ಚಿತ್ತೂರು( ತಮಿಳುನಾಡು): ಪಾಲಮನೆರಿ ಅರಣ್ಯ ಪ್ರದೇಶದಿಂದ ಸುಮಾರು 20 ಆನೆಗಳ ಹಿಂಡು ಪಳಮಾನೇರು ಪಟ್ಟಣಕ್ಕೆ ದಾಳಿ ಇಟ್ಟಿದ್ದು, ಆನೆಗಳ ಹಿಂಡನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆನೆ ಹಿಂಡು ರಾಧಾ ಬಂಗಲೆ ಮತ್ತು ಭೋಮ ಧೋಡಿ ಚೆರುವು ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ಪಟಾಕಿ ಸಿಡಿಸುವ ಮೂಲಕ ಆನೆಗಳ ಹಿಂಡನ್ನು ಅರಣ್ಯಕ್ಕೆ ಓಡಿಸಿದ್ದಾರೆ. ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.

ಚಿತ್ತೂರು ಜಿಲ್ಲೆಯಲ್ಲಿ 20 ಆನೆಗಳ ಹಿಂಡು ಪ್ರತ್ಯಕ್ಷ

ABOUT THE AUTHOR

...view details