ಕರ್ನಾಟಕ

karnataka

ETV Bharat / bharat

ಅಂಡಮಾನ್​ ನಿಕೋಬಾರ್​ನ ಪೋರ್ಟ್​​ಬ್ಲೇರ್​ನಲ್ಲಿ ಭೂಕಂಪನ - ಅಂಡಮಾನ್​ ನಿಕೋಬಾರ್ ದ್ವೀಪ

ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬಾರ್​ನ ರಾಜಧಾನಿಯಲ್ಲಿ ಭೂಕಂಪನ ಸಂಭವಿಸಿದೆ.

Earthquake hit Portblair
ಪೋರ್ಟ್​​ಬ್ಲೇರ್​ನಲ್ಲಿ ಭೂಕಂಪ

By

Published : Aug 3, 2021, 7:29 AM IST

ಪೋರ್ಟ್​ಬ್ಲೇರ್:ಅಂಡಮಾನ್ ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್​​​ಬ್ಲೇರ್​​ ನಗರದಲ್ಲಿ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಇಂದು (ಮಂಗಳವಾರ) ಬೆಳಿಗ್ಗೆ 6:24 ಗಂಟೆಗೆ ಭೂಮಿ ಕಂಪಿಸಿರುವುದಾಗಿ ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 4.3 ರಷ್ಟು ದಾಖಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ABOUT THE AUTHOR

...view details