ಸೂರತ್, ಗುಜರಾತ್:ದಕ್ಷಿಣ ಗುಜರಾತ್‌ನ ಮಹಾನಗರವಾದ ಸೂರತ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಸೂರತ್‌ನಿಂದ 61 ಕಿ.ಮೀ ದೂರದಲ್ಲಿ ಭೂಮಿ ಅಲ್ಲಾಡಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.5 ರಷ್ಟು ದಾಖಲಾಗಿದೆ.
ಗುಜರಾತ್ನಲ್ಲಿ 3.5 ತೀವ್ರತೆಯ ಭೂಕಂಪನ.. ರಸ್ತೆ, ಕಟ್ಟಡಗಳಲ್ಲಿ ಬಿರುಕು - ಸೂರತ್‌ನಲ್ಲಿ ಪ್ರಬಲ ಭೂಕಂಪನ
ದಕ್ಷಿಣ ಗುಜರಾತ್‌ನ ಮಹಾನಗರವಾದ ಸೂರತ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಸೂರತ್‌ನಿಂದ 61 ಕಿ.ಮೀ ದೂರದಲ್ಲಿ ಭೂಮಿ ನಡುಗಿದೆ.
ಗುಜರಾತ್ನಲ್ಲಿ 3.5 ತೀವ್ರತೆಯ ಭೂಕಂಪನ
ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 7 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದೆ. ಕೆಲವೆಡೆ ರಸ್ತೆಗಳು ಬಿರುಕು ಬಿಟ್ಟಿದ್ದು, ಕಟ್ಟಡಗಳು ಹಾನಿಗೊಳಗಾಗಿವೆ.