ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ ಕಂಪಿಸಿದ ಭೂಮಿ: 4.0 ತೀವ್ರತೆ ದಾಖಲು - ಜೋಧ್ಪುರ ಭೂಕಂಪ

ರಾಜಸ್ಥಾನದ ಜೋಧ್ಪುರದಲ್ಲಿ 4.0 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

rajasthan
ರಾಜಸ್ಥಾನದಲ್ಲಿ ಕಂಪಿಸಿದ ಭೂಮಿ: 4.0 ತೀವ್ರತೆ ದಾಖಲು

By

Published : Aug 26, 2021, 12:47 PM IST

ಜೋಧ್ಪುರ (ರಾಜಸ್ಥಾನ): ಇಂದು ಮುಂಜಾನೆ 11.15ರ ವೇಳೆಗೆ ರಾಜಸ್ಥಾನದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.0 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್​) ಮಾಹಿತಿ ನೀಡಿದೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್ ಪ್ರಕರಣ... ಸಂಪೂರ್ಣ ವರದಿ

ಜೋಧಪುರದಿಂದ ಪಶ್ಚಿಮ-ನೈರುತ್ಯಕ್ಕೆ 106 ಕಿ.ಮೀ ದೂರದಲ್ಲಿ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿರುವುದಾಗಿ ಎನ್​ಸಿಎಸ್ ಟ್ವೀಟ್​ ಮಾಡಿದೆ. ಘಟನೆಯಿಂದ ಯಾವುದೇ ಸಾವು-ನೋವು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details