ಪಾಟ್ನಾ: ಬಿಹಾರದಲ್ಲಿ ಸೋಮವಾರ ರಾತ್ರಿ ಕೆಲವೆಡೆ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲಾಗಿದೆ.
ಬಿಹಾರದಲ್ಲಿ ಕಂಪಿಸಿದ ಭೂಮಿ - ಲಘು ಭೂಕಂಪ
ಸೋಮವಾರ ರಾತ್ರಿ ಬಿಹಾರದ ಉತ್ತರ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ತೀವ್ರತೆ ಕಡಿಮೆಯಾಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಬಿಹಾರದಲ್ಲಿ ಕಂಪಿಸಿದ ಭೂಮಿ
ಸೋಮವಾರ ರಾತ್ರಿ ಲಘು ಭೂಕಂಪವಾಗಿದ್ದರಿಂದ, ಬಹಳಷ್ಟು ಜನರಿಗೆ ಭೂಕಂಪದ ಅನುಭವ ಆಗಿಲ್ಲ.
ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.