ಮುಂಬೈ:ಲಾಕ್‌ಡೌನ್‌ನಿಂದ ಜನ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸುವುದು ಹೆಚ್ಚು ಕಷ್ಟ. ಆದರೆ ಮಹಾನಗರಿ ಮುಂಬೈನಲ್ಲಿ ಮಹಿಳೆಯೊಬ್ಬಳು ಬಹಿರಂಗವಾಗಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಡ್ರಗ್ಸ್ ಕೊಳ್ಳಲು ಮಾದಕ ವ್ಯಸನಿಗಳು ಸಹ ಸಾಕಷ್ಟು ಆಕೆಗೆ ಹಣ ನೀಡಿ ಮುಗಿಬಿದ್ದಿದ್ದಾರೆ. ಇದನ್ನೆಲ್ಲ ಸ್ಥಳೀಯರೊಬ್ಬರು ಚಿತ್ರೀಕರಿಸುತ್ತಿದ್ದರೂ ಸಹ ಮಹಿಳೆ ಕ್ಯಾರೆ ಎಂದಿಲ್ಲ.