ಕರ್ನಾಟಕ

karnataka

ETV Bharat / bharat

ಡ್ರೈವರ್​ ಇಲ್ಲದೇ ಚಲಿಸಿದ ಬೈಕ್​.. ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಡಿಯೋ! - ಸವಾರ ಇಲ್ಲದೇ ಚಲಿಸಿದ ಬೈಕ್​

ಸುಮಾರು 300 ಮೀಟರ್ ದೂರ ಬೈಕ್​ ಸವಾರನಿಲ್ಲದೇ ಬೈಕ್​ವೊಂದು ಚಲಿಸಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

two-wheeler
two-wheeler

By

Published : Aug 10, 2021, 7:53 PM IST

Updated : Aug 10, 2021, 8:03 PM IST

ಪುಣೆ(ಮಹಾರಾಷ್ಟ್ರ):ಡ್ರೈವರ್​ ಇಲ್ಲದೇ ಬೈಕ್​ವೊಂದು ರಸ್ತೆಯಲ್ಲಿ ಕೆಲ ಮೀಟರ್​​ ದೂರ ಚಲಿಸಿರುವ ಘಟನೆ ಪುಣೆ-ನಾಶಿಕ್​ ರಾಷ್ಟ್ರೀಯ ಹೆದ್ದಾರಿಯ ನಾರಾಯಣಗಾಂವ್​ನಲ್ಲಿ ನಡೆದಿದೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡ್ರೈವರ್​ ಇಲ್ಲದೇ ಚಲಿಸಿದ ಬೈಕ್

ಬೈಕ್​​ ನೋಡಿರುವ ಅನೇಕರು ದಿಢೀರ್​​ ಆಶ್ಚರ್ಯಕ್ಕೊಳಗಾಗಿದ್ದಾರೆ. ಸುಮಾರು 300 ಮೀಟರ್ ದೂರು ಚಲಿಸಿರುವ ಬೈಕ್​ ತದನಂತರ ಕೆಳಗೆ ಬಿದ್ದಿದೆ. ರಾಯಲ್​ ಎನ್​ಫೀಲ್ಡ್​ ಬೈಕ್​​ ಇದಾಗಿದ್ದು, ಸವಾರನಿಲ್ಲದೇ ಇದು ಚಲಿಸಿರುವುದು ಮಾತ್ರ ಅನೇಕರಿಗೆ ಆಶ್ಚರ್ಯ ಹುಟ್ಟಿಸಿದೆ.

ಆಗಸ್ಟ್​ 9ರಂದು ಸಂಜೆ 6:30ಕ್ಕೆ ಈ ಘಟನೆ ನಡೆದಿದ್ದು, ಸ್ಥಳೀಯ ಪೆಟ್ರೋಲ್​ ಪಂಪ್​ನಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದೆ.

ಇದನ್ನೂ ಓದಿರಿ: ನೀರಜ್​ ಸಾಧನೆಯ ನೆನಪಿಗೆ ಆಗಸ್ಟ್​ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ

Last Updated : Aug 10, 2021, 8:03 PM IST

ABOUT THE AUTHOR

...view details