ಕರ್ನಾಟಕ

karnataka

ETV Bharat / bharat

ನಾಯಿ ದಾಳಿಗೆ ಸಿಲುಕಿದ್ದ ಕೋತಿ ಭುಜದಲ್ಲಿ ಗುಂಡಿನಂತಹ ವಸ್ತು ಪತ್ತೆ.. ವೈದ್ಯರಿಂದ ಯಶಸ್ವಿ ಚಿಕಿತ್ಸೆ - ಪಶ್ಚಿಮ ಗೋದಾವರಿ ಜಿಲ್ಲೆಯ ಚೆರುಕುವಾಡದಲ್ಲಿ ಕೋತಿಗೆ ನಾಯಿ ದಾಳಿ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚೆರುಕುವಾಡದಲ್ಲಿ ಕೋತಿಯೊಂದು ನಾಯಿ ದಾಳಿಗೆ ಸಿಲುಕಿ ಗಾಯಗೊಂಡಿತ್ತು. ನಂತರ ಅದನ್ನು ಭೀಮಾವರಂನ ಪಶು ಆಸ್ಪತ್ರೆಗೆ ರವಾನಿಸಲಾಗಿತ್ತು. ಅದಕ್ಕೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರು ಅದರ ಭುಜದಲ್ಲಿ ಗುಂಡಿನ ರೀತಿಯ ವಸ್ತುವನ್ನು ಪತ್ತೆಹಚ್ಚಿದ್ದಾರೆ.

ನಾಯಿ ದಾಳಿಗೆ ಸಿಲುಕಿದ್ದ ಕೋತಿಯ ಭುಜದಲ್ಲಿ ಗುಂಡಿನಂತಹ ವಸ್ತು ಪತ್ತೆ
ನಾಯಿ ದಾಳಿಗೆ ಸಿಲುಕಿದ್ದ ಕೋತಿಯ ಭುಜದಲ್ಲಿ ಗುಂಡಿನಂತಹ ವಸ್ತು ಪತ್ತೆ

By

Published : Jul 21, 2022, 7:31 PM IST

ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ):ಇಲ್ಲಿನ ಚೆರುಕುವಾಡದಲ್ಲಿನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಕೋತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರು ಅದರ ಭುಜದಲ್ಲಿ ಗುಂಡಿನಂತಿರುವ ವಸ್ತುವನ್ನು ಪತ್ತೆ ಮಾಡಿದ್ದಾರೆ.

ನಾಯಿ ದಾಳಿಗೆ ಸಿಲುಕಿದ್ದ ಕೋತಿಯ ಭುಜದಲ್ಲಿ ಗುಂಡಿನಂತಹ ವಸ್ತು ಪತ್ತೆ

ಚೆರುಕುವಾಡದಲ್ಲಿ ಕೋತಿಯ ಮೇಲೆ ನಾಯಿಗಳು ದಾಳಿ ನಡೆಸಿವೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಕೋತಿಯನ್ನು ಭೀಮಾವರಂನ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ನೀಡುತ್ತಿರುವಾಗ ವೈದ್ಯ ಸಾಯಿತೇಜಾ ಎಂಬುವವರು ಕೋತಿಯ ಭುಜದಲ್ಲಿ ಗುಂಡಿನ ಗಾಯವನ್ನು ಗಮನಿಸಿದ್ದಾರೆ. ಕೂಡಲೇ ಕೋತಿಯ ದೇಹದಿಂದ ಗುಂಡನ್ನು ಹೊರತೆಗೆದು ಚಿಕಿತ್ಸೆ ನೀಡಿದ್ದಾರೆ.

ಪೊಲೀಸರಿಂದ ವಿಚಾರಣೆ:ಬುಲೆಟ್‌ಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಆಸ್ಪತ್ರೆಗೆ ಬಂದು ಅದನ್ನು ಪರಿಶೀಲಿಸಿದರು. ನಂತರ ಇದು ಆಕ್ವಾ ಕೊಳಗಳಲ್ಲಿ ಪಕ್ಷಿಗಳನ್ನು ಬೇಟೆಯಾಡಲು ಬಳಸುವ ಫಿಲೆಟ್ ಎಂಬುದನ್ನು ಅವರು ಖಾತ್ರಿಪಡಿಸಿದ್ದಾರೆ.

ಓದಿ:ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್.. ಹೊಟ್ಟೆಯಲ್ಲಿದ್ದಿದ್ದು ₹9 ಕೋಟಿ ಮೌಲ್ಯದ ಹೆರಾಯಿನ್​!

For All Latest Updates

TAGGED:

ABOUT THE AUTHOR

...view details