ಕರ್ನಾಟಕ

karnataka

ಶಾಸಕ ದೀಪಕ್ ಕುಮಾರ್ ಹಾಲ್ದರ್​ ಇಂದು ಬಿಜೆಪಿಗೆ ಸೇರ್ಪಡೆ

By

Published : Feb 2, 2021, 4:20 PM IST

Updated : Feb 2, 2021, 5:40 PM IST

ತೃಣಮೂಲ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಡೈಮಂಡ್ ಹಾರ್ಬರ್​ನ ಶಾಸಕ ದೀಪಕ್ ಕುಮಾರ್ ಹಾಲ್ಡರ್ ಬಿಜೆಪಿಗೆ ಸೇರ್ಪಡೆಗೊಂಡರು.

Diamond Harbour MLA Deepak Kumar Halder
ಶಾಸಕ ದೀಪಕ್ ಕುಮಾರ್ ಹಾಲ್ಡರ್ ಬಿಜೆಪಿಗೆ ಸೇರ್ಪಡೆ

ಪಶ್ಚಿಮ ಬಂಗಾಳ: ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡೈಮಂಡ್ ಹಾರ್ಬರ್ ಶಾಸಕ ದೀಪಕ್ ಕುಮಾರ್ ಹಾಲ್ದರ್​​ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ಶಾಸಕ ದೀಪಕ್ ಕುಮಾರ್ ಹಾಲ್ದರ್​ ಇಂದು ಬಿಜೆಪಿಗೆ ಸೇರ್ಪಡೆ

ಹಾಲ್ದರ್​​​​ ಅವರು ತೃಣಮೂಲ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಟಿಎಂಸಿಗೆ ರಾಜೀನಾಮೆ ನೀಡಿದ್ದರೂ, ಇನ್ನೂ ಡೈಮಂಡ್ ಹಾರ್ಬರ್ ಶಾಸಕರಾಗಿ ಮುಂದುವರೆಯಲಿದ್ದಾರೆ.

ಓದಿ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಡ್ಯಾನ್ಸ್​.. ವಿಡಿಯೋ!

ಇಂದು ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ ಅವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಅವರನ್ನು ಬಿಜೆಪಿಗೆ ಸ್ವಾಗತಿಸಿದರು. ಇತರ ಕೆಲವು ಜಿಲ್ಲಾ ಮಟ್ಟದ ನಾಯಕರು ಮತ್ತು ಟಿಎಂಸಿಯ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರಿದರು.

Last Updated : Feb 2, 2021, 5:40 PM IST

ABOUT THE AUTHOR

...view details