ಪುರಿ: ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 8 ಕೆಜಿಗೂ ಹೆಚ್ಚು ತೂಕದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮಂಗಳವಾರ ದಾನ ಮಾಡಿದ್ದಾರೆ.
ಪುರಿ ಜಗನ್ನಾಥನಿಗೆ 4.8 ಚಿನ್ನ ದಾನ ಭಕ್ತರೊಬ್ಬರು 4.858 ಕೆಜಿ ಚಿನ್ನ ಮತ್ತು 3.876 ಕೆಜಿ ಬೆಳ್ಳಿ ಆಭರಣಗಳನ್ನು ದಾನ ಮಾಡಿದ್ದಾರೆ ಎಂದು ಶ್ರೀ ಜಗನ್ನಾಥ ದೇವಾಲಯ ಆಡಳಿತ (ಎಸ್‌ಜೆಟಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುರಿ ಜಗನ್ನಾಥನಿಗೆ 4.8 ಚಿನ್ನ ದಾನ ಭಕ್ತರ ಪ್ರತಿನಿಧಿಯೊಬ್ಬರು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ಅವರನ್ನು ಭೇಟಿಯಾಗಿ ಆಭರಣಗಳನ್ನು ಹಸ್ತಾಂತರಿಸಿದ್ದಾರೆ.
ಪುರಿ ಜಗನ್ನಾಥನಿಗೆ 4.8 ಚಿನ್ನ ದಾನ ತನ್ನ ಗುರುತನ್ನು ಬಹಿರಂಗಪಡಿಸದಂತೆ ದೇಣೀಗೆ ನೀಡಿರುವ ಭಕ್ತ ದೇವಾಲಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಪುರಿ ಜಗನ್ನಾಥನಿಗೆ 4.8 ಚಿನ್ನ ದಾನ