ದೆಹಲಿ: ಬ್ಯಾಂಕ್ ಆಫ್ ಇಂಡಿಯಾ ನಜಾಫ್ ಗರ್ ಶಾಖೆಯ ಖಾತೆಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕ್ ಖಾತೆಗಳ ಹಣ ದುರುಪಯೋಗ: ಇಬ್ಬರ ಬಂಧನ - ಬ್ಯಾಂಕ್ ಖಾತೆಯ ಹಣ ದುರುಪಯೋಗ ಇಬ್ಬರ ಬಂಧನ
ಬ್ಯಾಂಕ್ ಖಾತೆಗಳ ಹಣ ದುರುಪಯೋಗಪಡಿಸಿದ ಆರೋಪದಲ್ಲಿ ಇಒಡಬ್ಲ್ಯು ಇಬ್ಬರನ್ನು ಬಂಧಿಸಿದೆ.
ನಜಾಫ್ ಗರ್ನಲ್ಲಿ ಬ್ಯಾಂಕ್ ಖಾತೆಯ ಹಣ ದುರುಪಯೋಗ
ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಹಿರಿಯ ವ್ಯವಸ್ಥಾಪಕ ಹಾಗೂ ಮತ್ತೋರ್ವ ಬಂಧಿತ ಆರೋಪಿಗಳು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.