ಕರ್ನಾಟಕ

karnataka

ETV Bharat / bharat

ಕಾಳಸಂತೆಯಲ್ಲಿ ಆಮ್ಲಜನಕ ಮಾರಾಟ: ನವನೀತ್ ಕಲ್ರಾ ವಿಚಾರಣೆಗೆ ನ್ಯಾಯಾಲಯ ಆದೇಶ - ದೆಹಲಿ ನ್ಯಾಯಾಲಯ

ಆಮ್ಲಜನಕ ಸಂಗ್ರಹಣೆ ಪ್ರಕರಣದಲ್ಲಿ ನವನೀತ್ ಕಲ್ರಾ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯವನ್ನು ಕೋರಿದ್ದರು.

Delhi Court to grant custodial interrogation of Navneet Kalra in oxygen hoarding case
Delhi Court to grant custodial interrogation of Navneet Kalra in oxygen hoarding case

By

Published : May 17, 2021, 5:04 PM IST

Updated : May 17, 2021, 6:52 PM IST

ನವದೆಹಲಿ: ಆಮ್ಲಜನಕ ಸಂಗ್ರಹಣೆ ಪ್ರಕರಣದಲ್ಲಿ ನವನೀತ್ ಕಲ್ರಾ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ನ್ಯಾಯಾಲಯ ಆದೇಶಿಸಿದೆ.

ಆಮ್ಲಜನಕ ಸಂಗ್ರಹಣೆ ಪ್ರಕರಣದಲ್ಲಿ ನವನೀತ್ ಕಲ್ರಾ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯವನ್ನು ಕೋರಿದ್ದರು.

ಆಮ್ಲಜನಕದ ಸಾಂದ್ರಕಗಳ ಕಾಳಸಂತೆ ಮಾರಾಟದ ಆರೋಪಿ ನವನೀತ್ ಕಲ್ರಾ ಅವರನ್ನು ಮೈದಾನ್ ಗರ್ಹಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ದೃಶ್ಯಗಳು ವೈರಲ್​ ಆಗಿದ್ದವು.

Last Updated : May 17, 2021, 6:52 PM IST

ABOUT THE AUTHOR

...view details