ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನೂ ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ರುತು ಸೇರಿ ಇನ್ನಿತರ ಮಾಹಿತಿಯನ್ನು ಪಂಚಾಂಗ ಒಳಗೊಂಡಿದೆ.
ಇಂದಿನ ಪಂಚಾಂಗ: ಶುಭ ಘಳಿಗೆ, ರಾಹುಕಾಲದ ಮಾಹಿತಿ - ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ
ಹಿಂದು ಕ್ಯಾಲೆಂಡರ್ ಪಂಚಾಂಗದಂತೆ ಇಂದಿನ ಶುಭ ಘಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ.
![ಇಂದಿನ ಪಂಚಾಂಗ: ಶುಭ ಘಳಿಗೆ, ರಾಹುಕಾಲದ ಮಾಹಿತಿ Daily Panchanga of Wednesday Daily Panchanga ಬುಧುವಾರದ ಪಂಚಾಂಗ ಇಂದಿನ ರಾಹುಕಾಲ ಸಮಯ ಹೀಗಿದೆ ಹಿಂದೂ ಕ್ಯಾಲೆಂಡರ್ ಪಂಚಾಂಗ ಪಂಚಾಂಗದಂತೆ ಇಂದಿನ ಶುಭ ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ ಬುಧವಾರದ ಪಂಚಾಂಗ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆ ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ](https://etvbharatimages.akamaized.net/etvbharat/prod-images/1200-675-18580435-thumbnail-16x9-don.jpg)
ಇಂದಿನ ರಾಹುಕಾಲ ಸಮಯ ಹೀಗಿದೆ
ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದು ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು.
ಬುಧವಾರದ ಪಂಚಾಂಗ:
- ದಿನ : 24-05-2023, ಬುಧವಾರ
- ವರ್ಷ : ಶೋಭಕೃತ್
- ಋತು : ಗ್ರೀಷ್ಮ
- ತಿಥಿ : ಶುಕ್ಲ ಪಂಚಮಿ
- ಪಕ್ಷ: ಶುಕ್ಲ
- ನಕ್ಷತ್ರ : ಪುನರ್ವಸು
- ಸೂರ್ಯೋದಯ : ಬೆಳಗ್ಗೆ 05:30 ಕ್ಕೆ
- ಅಮೃತಕಾಲ : ಮಧ್ಯಾಹ್ನ 12.26 ರಿಂದ 2.12 ರವರೆಗೆ
- ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ
- ದುರ್ಮುಹೂರ್ತ: ಮಧ್ಯಾಹ್ನ 12.45 ರಿಂದ 1.39 ರವರೆಗೆ
- ರಾಹುಕಾಲ : ಮಧ್ಯಾಹ್ನ 12:18 ರಿಂದ 1:59 ರವರೆಗೆ
- ಸೂರ್ಯಾಸ್ತ : ಸಂಜೆ 07:05 ಕ್ಕೆ