ಕರ್ನಾಟಕ

karnataka

By

Published : Apr 19, 2023, 7:45 AM IST

ETV Bharat / bharat

ಬುಧವಾರದ ಪಂಚಾಂಗ: ಇಂದಿನ ಶುಭಮುಹೂರ್ತ, ರಾಹುಕಾಲದ ಮಾಹಿತಿ ಹೀಗಿದೆ..

ಹಿಂದೂ ಕ್ಯಾಲೆಂಡರ್ ಪಂಚಾಂಗದಂತೆ ಬುಧವಾರದ ಶುಭಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರಗಳ ಮಾಹಿತಿ ಇಲ್ಲಿದೆ ನೋಡಿ..

Wednesday Panchanga  Daily Panchanga of Wednesday  Here is Rahukal and Muhurta timings  ಬುಧವಾರದ ಪಂಚಾಂಗ  ಇಂದಿನ ಶುಭಮುಹೂರ್ತ  ರಾಹುಕಾಲದ ಮಾಹಿತಿ ಹೀಗಿದೆ  ಹಿಂದೂ ಕ್ಯಾಲೆಂಡರ್ ಪಂಚಾಂಗ  ತಿಥಿ ಮತ್ತು ನಕ್ಷತ್ರಗಳ ಮಾಹಿತಿ  ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯ  ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ  ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ
ಬುಧವಾರದ ಪಂಚಾಂಗ

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಋತು ಸೇರಿ ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಂಗದಲ್ಲಿ ಏನಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಬುಧವಾರದ ಪಂಚಾಂಗ:

  • ದಿನ : 19-04-2023, ಬುಧವಾರ
  • ವರ್ಷ : ಶುಭಕೃತ್ ಉತ್ತರಾಯಣ
  • ಋತು : ಶಿಶಿರ
  • ತಿಥಿ : ಚೈತ್ರ ಕೃಷ್ಣ ಚತುರ್ದಶಿ
  • ನಕ್ಷತ್ರ : ರೇವತಿ
  • ಸೂರ್ಯೋದಯ: ಬೆಳಗ್ಗೆ 06:03 ಗಂಟೆಗೆ
  • ಅಮೃತಕಾಲ : ಮಧ್ಯಾಹ್ನ 1:50 ರಿಂದ 3:24 ಗಂಟೆವರೆಗೆ
  • ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ
  • ದುರ್ಮುಹೂರ್ತ : ಬೆಳಗ್ಗೆ 11:39 ರಿಂದ ಮಧ್ಯಾಹ್ನ 12:27 ಗಂಟೆವರೆಗೆ
  • ರಾಹುಕಾಲ : ಮಧ್ಯಾಹ್ನ 12:17 ರಿಂದ 1:50 ರ ತನಕ
  • ಸೂರ್ಯಾಸ್ತ : ಸಂಜೆ 06:31 ಗಂಟೆಗೆ

ಓದಿ:ಮಂಗಳವಾರದ ಪಂಚಾಂಗ: ಇಂದಿನ ಶುಭಮುಹೂರ್ತ, ರಾಹುಕಾಲದ ಮಾಹಿತಿ ಹೀಗಿದೆ..

ABOUT THE AUTHOR

...view details