ಸನಾತನ ಹಿಂದೂ ಸಂಸ್ಕೃತಿಯ ಸಂಪ್ರದಾಯ ಹಾಗೂ ಆಚರಣೆಗೆ ಪಂಚಾಂಗವೆಂಬುದು ಅತ್ಯಗತ್ಯವಾಗಿದೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ಪಂಚಾಂಗವನ್ನು ನೋಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಗ್ರಹಣ, ನಕ್ಷತ್ರ, ಅಮೃತಕಾಲ, ರಾಹುಕಾಲ, ಸೂರ್ಯೋದಯ, ಸೂರ್ಯಾಸ್ತ ಮೊದಲಾದ ಮಾಹಿತಿಯನ್ನು ಪಂಚಾಂಗ ಹೊಂದಿರುತ್ತದೆ.
ಶುಭಕೃತ್ ನಾಮಸಂವತ್ಸರ
ಉತ್ತರಾಯಣ
ಗ್ರಿಷ್ಮಾ ಋತು
ವೈಶಾಖ ಮಾಸ
ಅಮಾವಾಸ್ಯೆ