ಕರ್ನಾಟಕ

karnataka

ETV Bharat / bharat

Yaas: ಒಡಿಶಾ, ಬಂಗಾಳ, ಜಾರ್ಖಂಡ್​ಗೆ ₹1 ಸಾವಿರ ಕೋಟಿ  ಪರಿಹಾರ ಘೋಷಿಸಿದ ಕೇಂದ್ರ..! - ಯಾಸ್ ಚಂಡಮಾರುತಕ್ಕೆ ಪರಿಹಾರ ಘೋಷಣೆ

ವೈಮಾನಿಕ ಸಮೀಕ್ಷೆ ನಂತರ ಮೂರೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಮೋದಿ, ಪರಿಹಾರ ಕಾರ್ಯಗಳಿಗಾಗಿ 1 ಸಾವಿರ ಕೋಟಿ ರೂ.ಆರ್ಥಿಕ ನೆರವು ಘೋಷಿಸಿದ್ದಾರೆ.

ಮೋದಿ
ಮೋದಿ

By

Published : May 28, 2021, 5:27 PM IST

Updated : May 28, 2021, 7:49 PM IST

ನವದೆಹಲಿ: ಯಾಸ್​ ಚಂಡಮಾರುತಕ್ಕೆ ತತ್ತರಿಸಿರುವ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಹಲವು ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೈಮಾನಿಕ ಸಮೀಕ್ಷೆ ನಂತರ ಮೂರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಮೋದಿ, ಪರಿಹಾರ ಕಾರ್ಯಗಳಿಗಾಗಿ 1 ಸಾವಿರ ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಚೇರಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಪರಿಹಾರ ಘೋಷಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ:Modi ಭೇಟಿಯಾದ ದೀದಿ: 'ಯಾಸ್' ನಿಂದ ಉಂಟಾದ ಹಾನಿಗಳ ಬಗ್ಗೆ ವರದಿ ಸಲ್ಲಿಕೆ

Last Updated : May 28, 2021, 7:49 PM IST

ABOUT THE AUTHOR

...view details