ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ಸಾಯಿಬಾಬಾ ಕಾಲೋನಿಯ ಕಾಶಿ ಎಂಬುವವರ ‘ವೀರಾ’ ಎಂಬ ಪೊಮೆರೇನಿಯನ್ ನಾಯಿಯ ವಿಡಿಯೋ ಸದ್ಯ ವೈರಲ್ ಆಗಿದೆ.
ಮಾಲೀಕನ ಜೊತೆ ಹೊರಗಡೆ ಸುತ್ತಾಡಲು ಶ್ವಾನದ ಚಡಪಡಿಕೆ: ವಿಡಿಯೋ ನೋಡಿ - Video, in which the Handicapped Dog replies its owner with its Cute reactions gone viral
ಕೊಯಮತ್ತೂರಿನ ಸಾಯಿಬಾಬಾ ಕಾಲೋನಿಯ ಕಾಶಿ ಎಂಬುವವರ ಬಳಿ ‘ವೀರಾ’ ಎಂಬ ಪೊಮೆರೇನಿಯನ್ ನಾಯಿ ಇದೆ. ಇದನ್ನು ಕಾಶಿ ಕುಟುಂಬದವರು ಟ್ರಸ್ಟ್‌ನಿಂದ ದತ್ತು ಪಡೆದಿದ್ದಾರೆ. ಎರಡು ದಿನಗಳ ಹಿಂದೆ ಕಾಶಿ ಅವರ ಮಗ ನಾವು ಹೊರಗಡೆ ಹೋಗೋಣ್ವಾ ಎನ್ನುತ್ತಾರೆ. ಆಗ ವೀರಾ ಮುದ್ದು ಮುದ್ದಾಗಿ ಪ್ರತಿಕ್ರಿಯಿಸುತ್ತದೆ. ವಿಡಿಯೋ ನೋಡಿ.
ಹೊರಗಡೆ ಹೋಗೋಣಾ ಎಂದು ಮಾಲೀಕರಿಗೆ ಮುದ್ದು ಮುದ್ದಾಗಿ ಉತ್ತರಿಸಿದ ನಾಯಿ
ವೀರಾಗೆ ಎರಡು ಕಾಲುಗಳಿಲ್ಲ. ಇದನ್ನು ಕಾಶಿ ಕುಟುಂಬದವರು ಟ್ರಸ್ಟ್‌ವೊಂದರಿಂದ ದತ್ತು ಪಡೆದಿದ್ದಾರೆ. ಬಳಿಕ ಅದಕ್ಕೆ ಎರಡು ಚಕ್ರದ ಮೂಲಕ ನಡೆಯಲು ತರಬೇತಿ ನೀಡಿದ್ದಾರೆ. ಇದೀಗ ವೀರಾ ಚಕ್ರದ ಸಹಾಯದಿಂದ ನಡೆಯುತ್ತದೆ.
ಇದನ್ನೂ ಓದಿ:'ಕಾಂಗ್ರೆಸ್ ಒಂದೇ ಪಕ್ಷ, ಒಬ್ಬರೇ ಅಧ್ಯಕ್ಷರು': ಸೋನಿಯಾ ಭೇಟಿ ಬಳಿಕ ಗುಲಾಂ ನಬಿ ಆಜಾದ್ ಹೇಳಿಕೆ